ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೈಥಿಲ ಪದದ ಅರ್ಥ ಮತ್ತು ಉದಾಹರಣೆಗಳು.

ಮೈಥಿಲ   ನಾಮಪದ

ಅರ್ಥ : ಮೈಥಿಲ ಪ್ರದೇಶದ ಬ್ರಾಹ್ಮಣ

ಉದಾಹರಣೆ : ಇದು ಮೈಥಿಲರುಗಳ ಸಭೆ.

ಸಮಾನಾರ್ಥಕ : ಮೈಥಿಲ ಬ್ರಾಹ್ಮಣ, ಮೈಥಿಲ-ಬ್ರಾಹ್ಮಣ

ಅರ್ಥ : ಮಿಥಿಲಾ ಕ್ಷೇತ್ರದಲ್ಲಿ ವಾಸ ಮಾಡುವ ವ್ಯಕ್ತಿ

ಉದಾಹರಣೆ : ಮೈಥಿಲ ದೇಶದ ವ್ಯಕ್ತಿ ನನ್ನ ಸ್ನೇಹಿತ.


ಇತರ ಭಾಷೆಗಳಿಗೆ ಅನುವಾದ :

मिथिला क्षेत्र में रहनेवाला व्यक्ति।

कई मैथिल मेरे अच्छे मित्र हैं।
मैथिल

ಮೈಥಿಲ   ಗುಣವಾಚಕ

ಅರ್ಥ : ಮಿಥಿಲಾ ಕ್ಷೇತ್ರದ ಅಥವಾ ಅಲ್ಲಿನ ನಿವಾಸಿ, ಭಾಷೆ ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ

ಉದಾಹರಣೆ : ಅವಳು ಮೈಥಿಲ ಲೋಕಗೀತೆಯನ್ನು ತುಂಬಾ ಚೆನ್ನಾಗಿ ಹಾಡುತ್ತಾಳೆ.


ಇತರ ಭಾಷೆಗಳಿಗೆ ಅನುವಾದ :

मिथिला क्षेत्र का या वहाँ के निवासी, भाषा, संस्कृति इत्यादि से संबंधित।

वह मैथिल लोकगीत बहुत अच्छा गाती है।
वे मैथिल ब्राह्मण हैं।
मैथिल

चौपाल