ಅರ್ಥ : ಮರ, ಲತೆ ಮುಂತಾದವುಗಳು ಭೂಮಿಯ ಒಳಗಿನಿಂದ ಏಳುವುದು
ಉದಾಹರಣೆ :
ಬೀಜ ಮೊಣ್ಣಿನ ಮೇಲೆ ಬಿದ್ದ ತಕ್ಷಣ ಮೊಳಕೆ ಒಡೆಯಲು ಪ್ರಾರಂಭಿಸುವುದು.
ಇತರ ಭಾಷೆಗಳಿಗೆ ಅನುವಾದ :
Young plant or tree grown from a seed.
seedlingಅರ್ಥ : ನೆಲದಲ್ಲಿ ಬಿತ್ತಿದ ಬೀಜ ಜೀವೋತ್ಪತ್ತಿ ಕಾರ್ಯ ಮಾಡತೊಡಗಿದ ಮೊದಲ ಹಂತದ ಸ್ಥಿತಿ
ಉದಾಹರಣೆ :
ಹೊಲದಲ್ಲಿ ರಾಗಿ ಬೀಜಗಳು ಈಗತಾನೆ ಮೊಳಕೆಯೊಡೆಯುತ್ತಿವೆ.
ಇತರ ಭಾಷೆಗಳಿಗೆ ಅನುವಾದ :
A newly grown bud (especially from a germinating seed).
sprout