ಅರ್ಥ : ಸೈನ್ಯ ಮೊದಲಾದವನ್ನು ತಕ್ಕ ರೀತಿಯಲ್ಲಿ ನಿಯೋಜಿಸಿ ಸಂಚಾಲಿಸುವ, ವ್ಯೂಹವಾಗಿ ನಿಲ್ಲಿಸುವ ಕಲೆಯ ಅಥವಾ ಅದಕ್ಕೆ ಸಂಬಂಧಿಸಿದ
ಉದಾಹರಣೆ :
ಯಾವುದಾದರು ದೇಶದ ಯುದ್ಧತಂತ್ರ ಮತ್ತು ರಾಜನೀತಿಯ ವಿಷಯದಲ್ಲಿ ಇನ್ನೊಂದು ದೇಶದವರ ಮಧ್ಯದಲ್ಲಿ ಹಸ್ತಕ್ಷೇಪ ಮಾಡಬಾರದು.
ಸಮಾನಾರ್ಥಕ : ಯುದ್ಧತಂತ್ರದ, ಯುದ್ಧತಂತ್ರದಂತಹ
ಇತರ ಭಾಷೆಗಳಿಗೆ ಅನುವಾದ :