ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯುದ್ಧತಂತ್ರದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಯುದ್ಧತಂತ್ರದಂತಹ   ಗುಣವಾಚಕ

ಅರ್ಥ : ಸೈನ್ಯ ಮೊದಲಾದವನ್ನು ತಕ್ಕ ರೀತಿಯಲ್ಲಿ ನಿಯೋಜಿಸಿ ಸಂಚಾಲಿಸುವ, ವ್ಯೂಹವಾಗಿ ನಿಲ್ಲಿಸುವ ಕಲೆಯ ಅಥವಾ ಅದಕ್ಕೆ ಸಂಬಂಧಿಸಿದ

ಉದಾಹರಣೆ : ಯಾವುದಾದರು ದೇಶದ ಯುದ್ಧತಂತ್ರ ಮತ್ತು ರಾಜನೀತಿಯ ವಿಷಯದಲ್ಲಿ ಇನ್ನೊಂದು ದೇಶದವರ ಮಧ್ಯದಲ್ಲಿ ಹಸ್ತಕ್ಷೇಪ ಮಾಡಬಾರದು.

ಸಮಾನಾರ್ಥಕ : ಯುದ್ಧತಂತ್ರದ, ಯುದ್ಧತಂತ್ರದಂತ


ಇತರ ಭಾಷೆಗಳಿಗೆ ಅನುವಾದ :

रणनीति से संबंधित या रणनीति का।

किसी भी देश के रणनीतिक और सामरिक हितों की सुरक्षा के मामलों में दूसरे देश को दख़ल नहीं देना चाहिए।
रणनीतिक, रणनैतिक

Of or pertaining to tactic or tactics.

A tactical error.
tactical

चौपाल