ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಕ್ತಹೀನತೆ ಪದದ ಅರ್ಥ ಮತ್ತು ಉದಾಹರಣೆಗಳು.

ರಕ್ತಹೀನತೆ   ಗುಣವಾಚಕ

ಅರ್ಥ : ಯಾರೋ ಒಬ್ಬ ವ್ಯಕ್ತಿಗೆ ರಕ್ತ ಕಡಿಮೆ ಇರುವ

ಉದಾಹರಣೆ : ರಕ್ತಹೀನ ವ್ಯಕ್ತಿಯು ಮೂರ್ಛೆ ಹೋಗಿ ಕೆಳಗೆ ಬಿದ್ದನು.

ಸಮಾನಾರ್ಥಕ : ನೆತ್ತರುಗುಂದಿದ, ನೆತ್ತರುಗುಂದಿದಂತ, ನೆತ್ತರುಗುಂದಿದಂತಹ, ರಕ್ತಬತ್ತಿದ, ರಕ್ತಬತ್ತಿದಂತ, ರಕ್ತಬತ್ತಿದಂತಹ, ರಕ್ತವಿಲ್ಲದ, ರಕ್ತವಿಲ್ಲದಂತಹ, ರಕ್ತಹೀನ, ರಕ್ತಹೀನತೆಯ, ರಕ್ತಹೀನನಾದ, ರಕ್ತಹೀನನಾದಂತ, ರಕ್ತಹೀನನಾದಂತಹ


ಇತರ ಭಾಷೆಗಳಿಗೆ ಅನುವಾದ :

जिसमें खून की कमी हो।

अरक्तक व्यक्ति मूर्छित होकर गिर पड़ा।
अनीमिक, अरक्तक, अल्परक्तक, एनीमिक

Relating to anemia or suffering from anemia.

anaemic, anemic

ಅರ್ಥ : ರಕ್ತಹೀನತೆಯ ಕಾರಣದಿಂದ ಆಗುವ ಸಮಸ್ಯೆಗೆಳು

ಉದಾಹರಣೆ : ಈ ಔಷಧಿಯ ಉಪಯೋಗ ರಕ್ತಹೀನತೆಯಿಂದ ಬರುವ ಹೃದಯ ರೋಗಗಳನ್ನು ದೂರ ಮಾಡಬಹುದು

ಸಮಾನಾರ್ಥಕ : ಅನೀಮಿಕ್


ಇತರ ಭಾಷೆಗಳಿಗೆ ಅನುವಾದ :

अरक्तता के कारण होने वाला।

इस औषधि का उपयोग अरक्तताजन्य हृदय रोगों को दूर करने के लिए होता है।
अनीमियाजन्य, अरक्तताजन्य, अल्परक्तताजन्य, रक्तक्षयजन्य, रक्तक्षीणताजन्य, रक्ताल्पताजन्य

Relating to anemia or suffering from anemia.

anaemic, anemic

चौपाल