ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೂಪಿಸು ಪದದ ಅರ್ಥ ಮತ್ತು ಉದಾಹರಣೆಗಳು.

ರೂಪಿಸು   ಕ್ರಿಯಾಪದ

ಅರ್ಥ : ಷಡ್ ಯಂತ್ರ ಮುಂತಾದವುಗಳ ರೂಪು-ರೇಖೆಯನ್ನು ತಯಾರು ಮಾಡುವ ಪ್ರಕ್ರಿಯೆ

ಉದಾಹರಣೆ : ದುರ್ಯೋದನನು ಪಾಂಡವರ ವಿರುದ್ಧವಾಗಿ ಒಳಸಂಚು ರೂಪಿಸಿದ.

ಸಮಾನಾರ್ಥಕ : ರಚಿಸು


ಇತರ ಭಾಷೆಗಳಿಗೆ ಅನುವಾದ :

षड्यंत्र आदि की रूपरेखा तैयार करना।

दुर्योधन ने पांडवों के खिलाफ साजिश रची।
षडयंत्र रचना, षडयन्त्र रचना, षड्यंत्र रचना, षड्यन्त्र रचना, साज़िश रचना, साजिश रचना

Plan secretly, usually something illegal.

They plotted the overthrow of the government.
plot

चौपाल