ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೆಕ್ಕೆ ಪದದ ಅರ್ಥ ಮತ್ತು ಉದಾಹರಣೆಗಳು.

ರೆಕ್ಕೆ   ನಾಮಪದ

ಅರ್ಥ : ಹಕ್ಕಿ, ಕೆಲವು ಕೀಟ ಇತ್ಯಾದಿಗಳು ಹಾರಲು ಸಹಾಯ ಮಾಡುವ ಅಂಗ

ಉದಾಹರಣೆ : ಬೇಟೆಯಾಡುವವನು ಕತ್ತಿಖಡ್ಗದಿಂದ ಹಕ್ಕಿಯ ರೆಕ್ಕೆಯನ್ನು ಕತ್ತರಿಸಿ ಹಾಕಿದ


ಇತರ ಭಾಷೆಗಳಿಗೆ ಅನುವಾದ :

चिड़ियों, कुछ कीटों आदि का एक अंग जो उड़ने में सहायक होता है।

शिकारी ने तलवार से पक्षी के दोनों पंख काट दिए।
छद, डैना, तनूरुह, पंख, पक्ष, पतत्र, पर, पाँख, पांख, पाख

A movable organ for flying (one of a pair).

wing

ಅರ್ಥ : ಪಕ್ಷಿಗಳಲ್ಲಿ ಕಂಡು ಬರುವ ಬಣ್ಣ ಬಣ್ಣದ ಪುಕ್ಕ ಅಥವಾ ರೆಕ್ಕೆ

ಉದಾಹರಣೆ : ಗುಬ್ಬಚಿ ಮರಿಯಲ್ಲಿ ಪುಕ್ಕ ಬೆಳೆಯುತ್ತಿದೆ.

ಸಮಾನಾರ್ಥಕ : ಪುಕ್ಕ


ಇತರ ಭಾಷೆಗಳಿಗೆ ಅನುವಾದ :

पक्षियों का निकला हुआ नवीन पर या पंख।

चूजों में कली निकल आई है।
कली

Tuft of small stiff feathers on the first digit of a bird's wing.

alula, bastard wing, spurious wing

ಅರ್ಥ : ಮೀನಿನ ರೆಕ್ಕೆ

ಉದಾಹರಣೆ : ರೆಕ್ಕೆಯ ಸಹಾಯದಿಂದ ಮೀನು ನೀರಿನಲ್ಲಿ ಸುಲಭವಾಗಿ ಈಜಾಡುವುದು.

ಸಮಾನಾರ್ಥಕ : ಮೀನಿನ ರೆಕ್ಕೆ, ಮೀನಿನ-ರೆಕ್ಕೆ


ಇತರ ಭಾಷೆಗಳಿಗೆ ಅನುವಾದ :

मछली का पर।

पखौटों की सहायता से मछली पानी में तैरती है।
पखौटा, मीनपंख

Organ of locomotion and balance in fishes and some other aquatic animals.

fin

ಅರ್ಥ : ಪಕ್ಷಿಗಳ ಹೊರ ಮೈಯಿ ಮಾಡುವವಳು ಹಗುರವಾಗಿ ಮತ್ತು ನೀರನ್ನು ವಿರೋಧಿಸುವಂತೆ ರಚನೆ ಮಾಡಿರುವಳು

ಉದಾಹರಣೆ : ಕೃಷ್ಣನು ತನ್ನ ತಲೆಯ ಮೇಲೆ ನವಿಲಿನ ಗರಿ ಧರಿಸುತ್ತಿದ್ದನು

ಸಮಾನಾರ್ಥಕ : ಗರಿ, ಪುಕ್ಕ


ಇತರ ಭಾಷೆಗಳಿಗೆ ಅನುವಾದ :

पक्षियों के बाहरी आवरण को बनाने वाली हल्की तथा जल निरोधक संरचना।

कृष्णजी अपने सिर पर मोर पंख धारण करते थे।
पंख, पतत्र, पर, पाँख, पाँखड़ा, पांख, पाख

The light horny waterproof structure forming the external covering of birds.

feather, plumage, plume

चौपाल