ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೆಕ್ಕೆ ಹುಳು ಪದದ ಅರ್ಥ ಮತ್ತು ಉದಾಹರಣೆಗಳು.

ರೆಕ್ಕೆ ಹುಳು   ನಾಮಪದ

ಅರ್ಥ : ಮಳೆಗಾಲದಲ್ಲಿ ಬರುವ ಒಂದು ಕೀಟ ತುಂಬಾ ಜೋರಾಗಿ ಜೀ ಜೀ ಎಂದು ಶಬ್ಧ ಮಾಡುವುದು

ಉದಾಹರಣೆ : ನಿಶಬ್ಧದಲ್ಲಿ ಇದ್ದು ಇದ್ದು ಜೀರುಂಡೆಯ ಶಬ್ದ ಕೇಳಿಸುತ್ತಿತ್ತು.

ಸಮಾನಾರ್ಥಕ : ಜಿಟ್ಟೆ, ಜೀರುಂಡೆ, ಮಿಡತೆ


ಇತರ ಭಾಷೆಗಳಿಗೆ ಅನುವಾದ :

एक छोटा बरसाती कीड़ा जो बहुत तेज़ झींझीं शब्द करता है।

सन्नाटे में रह-रहकर झींगुर की आवाज़ सुनाई दे रही थी।
चीरिका, चीरी, चीलिका, चील्लक, झिंझी, झिल्ली, झींगर, झींगुर, तैलांबु, तैलाम्बु, भृंगारिका, वर्षकरी

Leaping insect. Male makes chirping noises by rubbing the forewings together.

cricket

चौपाल