ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೋಗ ಶಾಸ್ತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ರೋಗ ಶಾಸ್ತ್ರ   ನಾಮಪದ

ಅರ್ಥ : ಚಿಕಿತ್ಸ ವಿಜ್ಞಾನದ ಒಂದು ಶಾಖೆಯು ರೋಗದ ಕಾರಣ, ಪ್ರಕೃತಿ ಅಥವಾ ಸ್ವಭಾವವನ್ನು ಪ್ರಾರಂಭದಿಂದ ಕೊನೆಯವರೆಗೂ ಅಧ್ಯಾಯನ ಮಾಡುವರು

ಉದಾಹರಣೆ : ನನ್ನ ಮೊಮ್ಮಗಳು ರೋಗ-ವಿಜ್ಞಾನ ಅಧ್ಯಾಯನ ಮಾಡುತ್ತಿದ್ದಾಳೆ.

ಸಮಾನಾರ್ಥಕ : ರೋಗ ವಿಜ್ಞಾನ, ರೋಗ-ವಿಜ್ಞಾನ


ಇತರ ಭಾಷೆಗಳಿಗೆ ಅನುವಾದ :

चिकित्सा विज्ञान की वह शाखा जिसमें रोग के कारण, प्रकृति तथा प्रभाव का शुरू से अंत तक अध्ययन किया जाता है।

मेरी भांजी विकृति-विज्ञान पढ़ रही है।
पेथोलॉज़ी, रोग विज्ञान, रोग-विज्ञान, विकृति विज्ञान, विकृति-विज्ञान

The branch of medical science that studies the causes and nature and effects of diseases.

pathology

चौपाल