ಅರ್ಥ : ಯಾವುದನ್ನು ಉಪೇಕ್ಷೆ ಮಾಡದಿರುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಮಕ್ಕಳ ಎಲ್ಲಾ ಬಗೆಯ ಚಟುವಟಿಕೆಗಳ ಗಮನಿಸುವಿಕೆ ಅಗತ್ಯ.
ಸಮಾನಾರ್ಥಕ : ಗಮನಿಸುವಿಕೆ
ಇತರ ಭಾಷೆಗಳಿಗೆ ಅನುವಾದ :
Paying particular notice (as to children or helpless people).
His attentiveness to her wishes.ಅರ್ಥ : ಯಾವುದಾದರೂ ಒಂದೇ ಸಂಗತಿಯಲ್ಲಿ ಮನಸ್ಸನ್ನು ಕೇಂದ್ರೀಕರಿಸುವಿಕೆ
ಉದಾಹರಣೆ :
ಸರಿತಾ ಗಮನವಿಟ್ಟು ಓದಿ ಐ.ಎ.ಎಸ್ ಪಾಸು ಮಾಡಬೇಕೆಂದು ಮನಸ್ಸಿನಲ್ಲೇ ನಿರ್ಧಾರ ಮಾಡಿಬಿಟ್ಟಳು.
ಸಮಾನಾರ್ಥಕ : ಗಮನವಹಿಸುವಿಕೆ, ಗಮನವಿಟ್ಟು
ಇತರ ಭಾಷೆಗಳಿಗೆ ಅನುವಾದ :
ध्यान से पूर्ण या भरे होने की अवस्था या भाव।
सरिता प्रत्येक काम ध्यानपूर्णता के साथ करती है।