ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಹರಿ ಪದದ ಅರ್ಥ ಮತ್ತು ಉದಾಹರಣೆಗಳು.

ಲಹರಿ   ನಾಮಪದ

ಅರ್ಥ : ಚಿಕ್ಕದಾದ ಅಲೆಗಳ ಸಮೂಹ

ಉದಾಹರಣೆ : ನೀರಿನ ಅಲೆಗಳನ್ನು ನೋಡಿ ಕವಿಯು ಕವಿತೆಯನ್ನು ಬರೆದನು.

ಸಮಾನಾರ್ಥಕ : ಅಲೆ, ತರಂಗ


ಇತರ ಭಾಷೆಗಳಿಗೆ ಅನುವಾದ :

छोटी और हल्की लहर।

जल उर्मिका को देख कवि का भाव मचल उठा और वह कविता लिखने लगा।
उर्मिका

ಅರ್ಥ : ನದಿ, ಸಮುದ್ರ ಮೊದಲಾದವುಗಳಲ್ಲಿ ಸ್ವಲ್ಪ ದೂರದವರೆಗೆ ಹೋಗಿ ಮೇಲಕ್ಕೆ ಎದ್ದು ಮತ್ತೆ ಕೆಳಗೆ ಇಳಿಯುವ ಜಲರಾಶಿ ಅದು ಮುಂದೆ ಮುಂದೆ ಸಾಗುತ್ತಿರುವ ಹಾಗೆ ಕಾಣುತ್ತದೆ

ಉದಾಹರಣೆ : ಸಮುದ್ರ ಅಲೆಗಳು ಬಂಡೆಗಲ್ಲುಗಳಿಗೆ ಬಂದು ಅಪ್ಪಳಿಸಿ ಮೇಲೆ ಏಳುತ್ತಿದೆ.

ಸಮಾನಾರ್ಥಕ : ಅರ್ಣವ, ಅಲೆ, ಉತ್ಕಲಿಕೆ, ಉದ್ದಮ, ಊರ್ಮಿ, ಜಲತರಂಗ, ತರಂಗ, ತರಂಗಕ, ತುಳುಂಕು, ತೆರೆ, ಧಾರ, ಭಂಗೀ, ಲಹಣಿ, ವಲಿ, ವಲೀ


ಇತರ ಭಾಷೆಗಳಿಗೆ ಅನುವಾದ :

नदी, समुद्र आदि के जल में थोड़ी-थोड़ी दूर पर रह-रहकर उठने और फिर नीचे बैठने वाली जलराशि जो बराबर आगे बढ़ती हुई-सी जान पड़ती है।

समुद्र की लहरें चट्टानों से टकराकर ऊपर उठ रही हैं।
अर्ण, अलूला, ऊर्मि, कल्लोल, तरंग, बेला, मौज, लहर, हिलकोर, हिलकोरा, हिलोर, हिलोरा, हिल्लोल

One of a series of ridges that moves across the surface of a liquid (especially across a large body of water).

moving ridge, wave

ಅರ್ಥ : ಕೃತಕವಾಗಿ ಅಥವಾ ನೈಸರ್ಗಿಕವಾಗಿ ಉತ್ಪನ್ನವಾಗುವ ತರಂಗಗಳು ಶರೀರದಲ್ಲಿ ಅಥವಾ ತಂತಿಯಲ್ಲಿ ಹರಿಯುತ್ತವೆ

ಉದಾಹರಣೆ : ವಿದ್ಯುಚ್ಚಕ್ತಿಯಲ್ಲಿ ತರಂಗಗಳು ಇರುತ್ತವೆ.

ಸಮಾನಾರ್ಥಕ : ಅಲೆ, ತರಂಗ, ತೆರೆ


ಇತರ ಭಾಷೆಗಳಿಗೆ ಅನುವಾದ :

प्राकृतिक अथवा कृत्रिम कारणों से उत्पन्न होनेवाली किसी वस्तु की लहर जो किसी शरीर या वातावरण में दौड़ती है।

बिजली में भी तरंगें होती हैं।
तरंग, लहर

A movement like that of a sudden occurrence or increase in a specified phenomenon.

A wave of settlers.
Troops advancing in waves.
wave

ಲಹರಿ   ಗುಣವಾಚಕ

ಅರ್ಥ : ಅಲೆಗಳು ಉಕ್ಕುತ್ತಿರುವಂಥಹ

ಉದಾಹರಣೆ : ಅಲೆಗಳು ಉಕ್ಕುತ್ತಿರುವ ಸಮುದ್ರ ಜನರಿಗೆ ಏನೋ ಸಂದೇಶ ಹೇಳುವಂಥಿದೆ.

ಸಮಾನಾರ್ಥಕ : ಅಲೆ, ತರಂಗ, ತೆರೆ


ಇತರ ಭಾಷೆಗಳಿಗೆ ಅನುವಾದ :

जिसमें तरंगें हों या उठ रही हों।

तरंगित समुद्र जन-जन को कुछ संदेश देना चाहता है।
उत्तरंग, उर्मिल, तरंगायित, तरंगिणी, तरंगित, तरंगी, लहरित

Rough with small waves.

Choppy seas.
choppy

चौपाल