ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೇಖನ ಪದದ ಅರ್ಥ ಮತ್ತು ಉದಾಹರಣೆಗಳು.

ಲೇಖನ   ನಾಮಪದ

ಅರ್ಥ : ಬರೆಯುವ ಕ್ರಿಯೆ

ಉದಾಹರಣೆ : ಸೀತಾಳ ಲೇಖನಕ್ಕೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆಯಿತು


ಇತರ ಭಾಷೆಗಳಿಗೆ ಅನುವಾದ :

लिखने की क्रिया या भाव।

सीता को लेखन प्रतियोगिता में पहला स्थान मिला है।
आलेखन, क़िताबत, लिपि, लिपिबद्ध करना, लेखन

The activity of putting something in written form.

She did the thinking while he did the writing.
committal to writing, writing

ಅರ್ಥ : ಹಾಳೆ, ಬುಕ್ಕು ಮುಂತಾದವುಗಳ ಮೇಲೆ ಬರೆಯಲು ಉಪಯೋಗಿಸುವ ವಸ್ತು

ಉದಾಹರಣೆ : ಇದರಲ್ಲಿ ಒಂದು ಪೆನ್ನು ಕಳೆದುಹೋಗಿದೆ.

ಸಮಾನಾರ್ಥಕ : ಪೆನ್ನು


ಇತರ ಭಾಷೆಗಳಿಗೆ ಅನುವಾದ :

बही-खाते आदि में लिखा जाने वाला कोई मद।

इसमें एक क़लम छूट गई है।
कलम, क़लम

ಅರ್ಥ : ಯಾವುದಾದರು ವಿಷಯದ ಸವಿಸ್ತಾರವಾದ ವಿವೇಚನೆ ಅದರಲ್ಲಿ ಅದರ ಸಂಬಂಧವಾಗಿ ಇರುವಂತಹ ಅನೇಕ ಸಂಗತಿಗಳು, ವಿಚಾರಗಳು, ಅಭಿಪ್ರಾಯ, ಉದ್ದೇಶ ಮೊದಲಾದವುಗಳ ತುಲನಾತ್ಮಕ ಮತ್ತು ಪಾಂಡಿತ್ಯಪೂರ್ಣ ವಿವೇಚನೆ

ಉದಾಹರಣೆ : ನಿಬಂಧಕಾರನು ಈ ನಿಬಂಧನೆಯ ಮಾಧ್ಯಮದಿಂದ ಜಾತಿವಾದದ ಮೇಲೆ ಕಟಾಕ್ಷಓರೆನೋಟವನ್ನು ಬೀರಿದ್ದಾರೆ.

ಸಮಾನಾರ್ಥಕ : ಅಕ್ಷರ, ನಿಬಂಧ, ಪ್ರಬಂಧ, ಬರಹ, ಲಿಪಿ, ಸಂಗತಿ


ಇತರ ಭಾಷೆಗಳಿಗೆ ಅನುವಾದ :

किसी विषय का वह सविस्तार विवेचन जिसमें उससे संबंध रखने वाले अनेक मतों, विचारों, मंतव्यों आदि का तुलनात्मक और पांडित्यपूर्ण विवेचन हो।

निबंधकार ने इस निबंध के माध्यम से जातिवाद पर कटाक्ष किया है।
निबंध, निबन्ध, मजमून, मज़मून, लेख

An analytic or interpretive literary composition.

essay

ಅರ್ಥ : ಬರೆದಿರುವಂತಹ ವಸ್ತು

ಉದಾಹರಣೆ : ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.

ಸಮಾನಾರ್ಥಕ : ಅಕ್ಷರ, ತಸಬೀರು, ಬರವಣಿಗೆ, ಬರಹ, ಬರೆದ ಅಕ್ಷರ, ಲಿಪಿ


ಇತರ ಭಾಷೆಗಳಿಗೆ ಅನುವಾದ :

लिखी हुई वस्तु।

पत्र, दस्तावेज, पद्य, गद्य आदि सभी लेख हैं।
आलेख्य, इबारत, लेख, लेखन, लेखन वस्तु, लेख्य, लेख्य वस्तु

ಅರ್ಥ : ಮಸಿಯಿಂದ ಕಾಗದ ಮುಂತಾದವುಗಳ ಮೇಲೆ ಬರೆಯುವ ಉಪಕರಣ

ಉದಾಹರಣೆ : ಈ ಲೇಖನಿವನ್ನು ಯಾರೋ ಒಬ್ಬರು ನನಗೆ ಉಡುಗರೆಯ ರೂಪದಲ್ಲಿ ನೀಡಿದ್ದಾರೆ

ಸಮಾನಾರ್ಥಕ : ಕುಂಚ, ಪೆನ್ನು, ಲೆಕ್ಕಣಿಕೆ, ಲೇಖನಿ


ಇತರ ಭಾಷೆಗಳಿಗೆ ಅನುವಾದ :

स्याही के संयोग से कागज़ आदि पर लिखने का उपकरण।

यह पेन किसी ने मुझे उपहार स्वरूप प्रदान की है।
अक्षरजननी, अवलेखनी, अवलेखा, कलम, क़लम, पेन, मसिपथ, लेखनी

A writing implement with a point from which ink flows.

pen

ಅರ್ಥ : ಬರೆದಿರುವ ಅಕ್ಷರ

ಉದಾಹರಣೆ : ಪ್ರಾಚೀನ ಕಾಲದಲ್ಲಿ ಕಲ್ಲು ಬಂಡೆಗಳ ಮೇಲೆ ಅಕ್ಷರವನ್ನು ಬರೆಯುತ್ತಿದ್ದರು.

ಸಮಾನಾರ್ಥಕ : ಅಕ್ಷರ, ಅಕ್ಷರ ಗೀಚು, ಗೀಚಿದ, ಬರೆದ ಅಕ್ಷರ, ಬರೆವಣಿಗೆ, ಲಿಪಿ

चौपाल