ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವರ್ಣಹೀನ ಪದದ ಅರ್ಥ ಮತ್ತು ಉದಾಹರಣೆಗಳು.

ವರ್ಣಹೀನ   ನಾಮಪದ

ಅರ್ಥ : ಸಾಹಿತ್ಯದಲ್ಲಿನ ಒಂದು ಭಾವ ಅದರಲ್ಲಿ ಭಯ, ಮೋಹ, ಕ್ರೋದ ಮೊದಲಾದ ಕಾರಣದಿಂದ ಮುಖದಲ್ಲಿನ ಬಣ್ಣ ಬದಲಾಗುತ್ತದೆ

ಉದಾಹರಣೆ : ತಂದೆಯ ವರ್ಣಹೀನ ಮುಖವನ್ನು ನೋಡಿ ಮಗುವು ಹೆದರಿಕೊಂಡು ಓಡಿಹೋಯಿತು.

ಸಮಾನಾರ್ಥಕ : ಕಾಂತಿಹೀನ, ಬಣ್ಣಗೆಟ್ಟ


ಇತರ ಭಾಷೆಗಳಿಗೆ ಅನುವಾದ :

साहित्य में एक भाव जिसमें भय, मोह, क्रोध आदि के कारण मुख का रंग बदलता है।

पिता का चेहरा विवर्ण होते देख बच्चा डरकर भाग गया।
विवर्ण

ವರ್ಣಹೀನ   ಗುಣವಾಚಕ

ಅರ್ಥ : ಬಣ್ಣವಿಲ್ಲದ ವಸ್ತು

ಉದಾಹರಣೆ : ನೀರು ವರ್ಣರಹಿತ ದ್ರವ.

ಸಮಾನಾರ್ಥಕ : ವರ್ಣರಹಿತ, ವರ್ಣರಹಿತವಾದ, ವರ್ಣರಹಿತವಾದಂತ, ವರ್ಣರಹಿತವಾದಂತಹ, ವರ್ಣಹೀನನಾದ, ವರ್ಣಹೀನನಾದಂತ, ವರ್ಣಹೀನನಾದಂತಹ


ಇತರ ಭಾಷೆಗಳಿಗೆ ಅನುವಾದ :

जिसमें रंग न हो या जिसका कोई रंग न हो।

पानी एक रंगहीन द्रव है।
अबरन, अबरनीय, अवरण, अवर्ण, निरंग, निरङ्ग, बेरंग, बेरङ्ग, रंगहीन, रङ्गहीन, वर्णशून्य, वर्णहीन, विवर्ण

Without color.

Pure water is uncolored.
uncolored, uncoloured

चौपाल