ಅರ್ಥ : ಒಂದು ವರ್ಷದ ಅವಧಿಯಲ್ಲಿ ನಡೆದುದನ್ನು ತಿಳಿಸುವುದು
ಉದಾಹರಣೆ :
ನಮ್ಮ ಕಂಪನಿಯ ವಾರ್ಷಿಕ ವರದಿಯನ್ನು ಸಲ್ಲಿಸಲಾಗಿದೆ.
ಸಮಾನಾರ್ಥಕ : ವಾರ್ಷಿಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವರ್ಷ ತುಂಬಿದ ಅವದಿಯನ್ನು ಹೇಳುವುದು
ಉದಾಹರಣೆ :
ಮನೋಜನಿಗಿಂತ ಮೂರು ವರ್ಷದ ಬಾಲಕಿ ಮೀನಾ ತುಂಬಾ ಬುದ್ಧಿವಂತಳಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :