ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾತಾವರಣ ಪದದ ಅರ್ಥ ಮತ್ತು ಉದಾಹರಣೆಗಳು.

ವಾತಾವರಣ   ನಾಮಪದ

ಅರ್ಥ : ಗಾಳಿಯು ಭೂಮಿಯನ್ನು ನಾಲ್ಕು ದಿಕ್ಕುಗಳಲ್ಲಿಯು ಆವರಿಸುತ್ತದೆ

ಉದಾಹರಣೆ : ನಾವು ವಾತಾವರಣ ಹಾಳಾಗದಂತೆ ಸುರಕ್ಷಿತವಾಗಿಡಬೇಕು.

ಸಮಾನಾರ್ಥಕ : ವಾಯು ಮಂಡಲ, ವಾಯು-ಮಂಡಲ, ವಾಯುಮಂಡಲ


ಇತರ ಭಾಷೆಗಳಿಗೆ ಅನುವಾದ :

वह हवा जिसने पृथ्वी को चारों ओर से घेरा हुआ है।

हमें वातावरण को दूषित होने से बचाना चाहिए।
अनिल-वाह, अनिलवाह, वातावरण, वायुमंडल, वायुमण्डल

The mass of air surrounding the Earth.

There was great heat as the comet entered the atmosphere.
It was exposed to the air.
air, atmosphere

ಅರ್ಥ : ಆ ಜಾಗದ ಪ್ರಾಣಿ, ಸಸ್ಯಗಳ ಮೇಲೆ ಪರಿಣಾಮ ಬೀರುವ ಆ ಪ್ರದೇಶದ ಪ್ರಕೃತಿ ಸಹಜವಾದ ಸ್ಥಿತಿ

ಉದಾಹರಣೆ : ಇಲ್ಲಿಯ ಹವಾಗುಣವು ನಮಗೆ ಅನುಕೂಲವಾಗಿದೆ.

ಸಮಾನಾರ್ಥಕ : ವಾಯುಗುಣ, ಹವಾಗುಣ


ಇತರ ಭಾಷೆಗಳಿಗೆ ಅನುವಾದ :

किसी स्थान की वह प्राकृतिक स्थिति जिसका प्राणियों आदि के विकास और स्वास्थ्य पर प्रभाव पड़ता है।

यहाँ की जलवायु हमारे अनुकूल है।
आबहवा, आबोहवा, क्लाइमेट, जलवायु, हवा-पानी

The weather in some location averaged over some long period of time.

The dank climate of southern Wales.
Plants from a cold clime travel best in winter.
climate, clime

चौपाल