ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಕಸಿತವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ವಿಕಸಿತವಾಗು   ಕ್ರಿಯಾಪದ

ಅರ್ಥ : ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಏಳಿಗೆಯ ರೂಪದಲ್ಲಿ ಇತ್ತರರಿಗೆ ಗಮನಕ್ಕೆ ಬರುವ ಪ್ರಕ್ರಿಯೆ

ಉದಾಹರಣೆ : ಭಾರತ ವಿಶ್ವ ಮಾರುಕಟ್ಟೆಯ ರೂಪದಲ್ಲಿ ಏಳಿಗೆಯಾಗುತ್ತಿದೆ.

ಸಮಾನಾರ್ಥಕ : ಏಳಿಗೆಗೆ-ಬರು, ಏಳಿಗೆಯಾಗು, ಮೇಲೆ ಬರು, ಹೊರ-ಬರು, ಹೊರಬರು


ಇತರ ಭಾಷೆಗಳಿಗೆ ಅನುವಾದ :

सामने आना या एक विशेष रूप, अवस्था आदि प्राप्त करना।

भारत एक वैश्विक बाजार के रूप में उभर रहा है।
उभड़ना, उभरना

चौपाल