ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಶೇಷಣ ಪದದ ಅರ್ಥ ಮತ್ತು ಉದಾಹರಣೆಗಳು.

ವಿಶೇಷಣ   ನಾಮಪದ

ಅರ್ಥ : ದೋಷಯುಕ್ತ ಪದವು ಯಾವುದೇ ನಾಮಪದದ ವಿಶೇಷತೆಯನ್ನು ಹೇಳುವುದು

ಉದಾಹರಣೆ : ಸುಂದರ ಹುಡುಗಿ ಎಂಬ ವಾಕ್ಯದಲ್ಲಿ ಸುಂದರ ಎಂಬ ಪದವು ಹುಡುಗಿಯ ವಿಶೇಷತೆಯನ್ನು ಹೇಳುವುದು,


ಇತರ ಭಾಷೆಗಳಿಗೆ ಅನುವಾದ :

वह विकारी शब्द जो किसी संज्ञावाची शब्द की विशेषता बतलाता है।

सुंदर लड़की में सुंदर शब्द लड़की की विशेषता बतला रहा है, अस्तु सुंदर विशेषण है।
अवच्छेदक, विशेषण

A word that expresses an attribute of something.

adjective

ಅರ್ಥ : ಸಂಯೋಜಕದ ಮೂಲಕ ಕರ್ತೃವಿನ ಅಥವಾ ವಿಷಯಿಯ ಉದ್ದೇಶ್ಯದ ವಿಷಯದಲ್ಲಿ ನಿರೂಪಿತವಾದದ್ದು ಇಲ್ಲವೆ ನಿರಾಕೃತವಾದದ್ದು

ಉದಾಹರಣೆ : ರಾಮ ಒಬ್ಬ ಒಳ್ಳೆಯ ಹುಡುಗ ಎಂಬ ವಾಕ್ಯದಲ್ಲಿ ಒಬ್ಬ ಒಳ್ಳೆಯ ಹುಡುಗ ಎಂಬುವುದು ವಿಶೇಷಣ.


ಇತರ ಭಾಷೆಗಳಿಗೆ ಅನುವಾದ :

व्याकरण में उद्देश्य को छोड़कर वाक्य का वह भाग जिसमें उद्देश्य के बारे में कुछ कहा जाता है और इसमें क्रिया भी होती है।

राम एक अच्छा लड़का है में एक अच्छा लड़का है विधेय है।
विधेय

One of the two main constituents of a sentence. The predicate contains the verb and its complements.

predicate, verb phrase

ವಿಶೇಷಣ   ಗುಣವಾಚಕ

ಅರ್ಥ : ಯಾವುದಾದರು ವಿಶೇಷಣದಿಂದ ಕೂಡಿರುವಂತಹ

ಉದಾಹರಣೆ : ಈ ವಾಕ್ಯದಲ್ಲಿ ವಿಶೇಷಣ ಅಥವಾ ವಿಶೇಷಣಯುಕ್ತವಾದ ಪದವನ್ನು ಕಂಡುಹಿಡಿಯಿರಿ.

ಸಮಾನಾರ್ಥಕ : ವಿಶೇಷಣಯುಕ್ತ, ವಿಶೇಷಣಯುಕ್ತವಾದ, ವಿಶೇಷಣಯುಕ್ತವಾದಂತ, ವಿಶೇಷಣಯುಕ್ತವಾದಂತಹ


ಇತರ ಭಾಷೆಗಳಿಗೆ ಅನುವಾದ :

किसी विशेषण से युक्त (संज्ञा शब्द)।

इस वाक्य में विशेषित संज्ञा-पदों को पहचानिए।
अवच्छिन्न, विशेषणयुक्त, विशेषित

चौपाल