ಅರ್ಥ : ಭಾವನೆ, ಮೌಲ್ಯ, ಮಹತ್ವ ಮುಂತಾದವುಗಳನ್ನು ಮೀರಿ ದೊಡ್ಡದಾದ ಸ್ಥಿತಿ
ಉದಾಹರಣೆ :
ಇತ್ತೀಚಿಗೆ ನನ್ನ ಸಫಲತೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.
ಸಮಾನಾರ್ಥಕ : ಅಭಿವೃದ್ಧಿ, ಅಭೋದಯ, ಉತ್ಕರ್ಷ, ಏಳಿಗೆ, ಪ್ರಗತಿ, ಬೆಳವಣಿಗೆ
ಇತರ ಭಾಷೆಗಳಿಗೆ ಅನುವಾದ :
High status importance owing to marked superiority.
A scholar of great eminence.ಅರ್ಥ : ಯಾವುದಾದರು ಕಥನ ಅಥವಾ ಪಕ್ಷವನ್ನು ಸರಿಪಡಿಸುವ ಕ್ರಿಯೆ
ಉದಾಹರಣೆ :
ಇದುವರೆವಿಗೂ ಪ್ರಕೃತಿ ಸಂಬಂಧಿಯಾದ ವಾಸ್ತವಾಂಶದ ಪುಷ್ಟಿಯ ಬಗ್ಗೆ ಯಾವುದೇ ಬೆಳವಣಿಗೆಯಾಗಿಲ್ಲ.
ಸಮಾನಾರ್ಥಕ : ಪುಷ್ಟಿ, ಪೋಷಣೆ, ಶಕ್ತಿ
ಇತರ ಭಾಷೆಗಳಿಗೆ ಅನುವಾದ :
किसी कथन या पक्ष को ठीक बतलाने की क्रिया।
अभी तक प्रकृति संबंधी बहुत सारे तथ्यों की पुष्टि नहीं हो पाई है।ಅರ್ಥ : ಅಧಿಕವಾಗಿ ನೀರು ಸುರಿಯುತ್ತಿರುವ ಕಾರಣ ನದಿ ಅಥವಾ ಕೆರೆಜಲಾಶಯ ಮುಂತಾದವುಗಳಲ್ಲಿ ನೀರು ತನ್ನ ಇಚ್ಛೆ ಅಥವಾ ಸಾಧಾರಣವಾದ ಗಡಿಯನ್ನು ಮೀರಿ ಈಕಡೆ-ಆಕಡೆ ಹರಿಯುವ ಕ್ರಿಯೆ
ಉದಾಹರಣೆ :
ಅತ್ಯಧಿಕವಾದ ಮಳೆಯ ಕಾರಣ ಅನೇಕ ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಾ ಇದೆ
ಸಮಾನಾರ್ಥಕ : ಅಲಗು, ಆರ್ದ್ರತೆ, ಧಾರೆ, ನದಿಗಳ ಏರುವಿಕೆ, ನೆರೆ, ಪ್ರವಾಹ, ಮಹಾಪೂರ, ಹರಿತ, ಹಸಿತನ, ಹುಲುಸು, ಹೆಚ್ಚಳ
ಇತರ ಭಾಷೆಗಳಿಗೆ ಅನುವಾದ :
The rising of a body of water and its overflowing onto normally dry land.
Plains fertilized by annual inundations.ಅರ್ಥ : ಸಂಖ್ಯೆ, ಗುಣ, ನಿಜಸ್ಥಿತಿ ಇತ್ಯಾದಿ ಸ್ಥಿತಿಗಳಲ್ಲಿ ವಿಶೇಷವಾಗಿ ವೃದ್ಧಿಸುವ ಸ್ಥಿತಿ
ಉದಾಹರಣೆ :
ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.
ಸಮಾನಾರ್ಥಕ : ಅಭಿವೃದ್ಧಿ, ಪ್ರಗತಿ, ಬೆಳವಣಿಗೆ, ಮುನ್ನಡೆ
ಇತರ ಭಾಷೆಗಳಿಗೆ ಅನುವಾದ :
संख्या, गुण, तथ्य आदि में विशेष वृद्धि करने की क्रिया या भाव।
धातुई तत्वों का परिवर्धन हुआ है।