ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೃಷಭ ಪದದ ಅರ್ಥ ಮತ್ತು ಉದಾಹರಣೆಗಳು.

ವೃಷಭ   ನಾಮಪದ

ಅರ್ಥ : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ

ಉದಾಹರಣೆ : ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.

ಸಮಾನಾರ್ಥಕ : ಎತ್ತು, ಗೂಳಿ, ಹೋರಿ


ಇತರ ಭಾಷೆಗಳಿಗೆ ಅನುವಾದ :

गौ जाति का बधिया किया हुआ वह नर चौपाया जो कलों और गाड़ियों में जोता जाता है।

बैल किसान के लिए बहुत ही उपयोगी होता है।
अनडुह, उक्षा, ऋषभ, पुंगव, बालद, बैल, रिषभ, वृषभ, वृषेंद्र, वृषेन्द्र, शाक्कर, शाक्वर, शाद्वल, शिखी, स्कंधिक, स्कन्धिक

An adult castrated bull of the genus Bos. Especially Bos taurus.

ox

ಅರ್ಥ : ಬೀಜ ಒಡೆಯದೆ ಇರುವ ಹಸು

ಉದಾಹರಣೆ : ವಿಶೇಷ ಹಬ್ಬಗಳಲ್ಲಿ ಎತ್ತುಗಳ ಬಲಿ ಕೊಡಲಾಗುವುದು.

ಸಮಾನಾರ್ಥಕ : ಎತ್ತು, ಗೂಳಿ, ಬಸವ, ಹೋರಿ


ಇತರ ಭಾಷೆಗಳಿಗೆ ಅನುವಾದ :

वह पशु जिसकी बधिया न की गई हो।

अँडुए की बलि दी जाती है।
अँडुआ, आँडू, आंडू

ಅರ್ಥ : ಜ್ಯೋತಿಷ್ಚಕ್ರದಲ್ಲಿ ಕೊಬ್ಬಿದ ಗೂಳಿಯನ್ನು ಚಿತ್ರವಾಗುಳ್ಳ ಎರಡನೇ ರಾಶಿ

ಉದಾಹರಣೆ : ಇಂದು ವೃಷಭ_ರಾಶಿಯವರ ಮನೆಗೆ ನೆಂಟರ ಆಗಮನವಾಗುತ್ತದೆ.

ಸಮಾನಾರ್ಥಕ : ವೃಷಭ ರಾಶಿ


ಇತರ ಭಾಷೆಗಳಿಗೆ ಅನುವಾದ :

बारह राशियों में से दूसरी राशि, जिसमें एक सौ इकतालिस तारे हैं एवं कृत्तिका के अंतिम तीन पाद, पूरा रोहिणी और मृगशिरा के पहले दो पाद हैं।

वृष राशि का चिन्ह बैल है।
वृष, वृष राशि, वृषभ, वृषभ राशि

The second sign of the zodiac. The sun is in this sign from about April 20 to May 20.

bull, taurus, taurus the bull

चौपाल