ಅರ್ಥ : ರೋಗಿಗಳಿಗೆ ಕೃತಿಕ ಉಸಿರಾಟದಲ್ಲಿ ಉಪಯೋಗಿಸುವ ಒಂದು ಬಗೆಯ ಉಪಕರಣ
ಉದಾಹರಣೆ :
ಚಿಕಿತ್ಸಕನು ಧಮ್ಮಿನಿಂದ ಬಳಲುತ್ತಿರುವ ರೋಗಿಗೆ ವೆಂಟಿಲೇಟರ್ ಅನ್ನು ಅಳವಡಿಸಿದನು.
ಸಮಾನಾರ್ಥಕ : ಸಂವಾತಕ
ಇತರ ಭಾಷೆಗಳಿಗೆ ಅನುವಾದ :
फेफड़ों के कृत्रिम श्वसन के लिए उपयोग में लाया जाने वाला एक उपकरण।
चिकित्सक दमे के रोगी को संवातक से नियंत्रित करने में लगा है।A device that facilitates breathing in cases of respiratory failure.
breathing apparatus, breathing device, breathing machine, ventilator