ಅರ್ಥ : ವೇಗವಾದ ಗತಿ
ಉದಾಹರಣೆ :
ರೈಲು ಗಾಡಯು ರೈಲ್ವೆ ಕಂಬಿಯ ಮೇಲೆ ವೇಗವಾಗಿ ಚಲಿಸುತ್ತಿತ್ತು.
ಸಮಾನಾರ್ಥಕ : ತೀವ್ರ ಗತಿ
ಅರ್ಥ : ಆತುರತೆಯ ಸ್ಥಿತಿ
ಉದಾಹರಣೆ :
ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು
ಸಮಾನಾರ್ಥಕ : ಅವಸರ, ಆತುರ, ಆತುರತೆ, ಆತುರಾತುರ, ಉತ್ಸುಕ, ಕಾತುರತೆ, ಕೂಡಲೇ, ಬೇಗನೆ, ವ್ಯಾಕುಲ
ಇತರ ಭಾಷೆಗಳಿಗೆ ಅನುವಾದ :
आतुर होने की अवस्था।
दो साल घर से दूर रहने के बाद घरवालों से मिलने की उसकी आतुरता बढ़ती जा रही थी।ಅರ್ಥ : ಎರಡೂ ಕಾಲುಗಳನ್ನು ಒಟ್ಟಿಗೆ ಎತ್ತಿಕೊಂಡು ಓಡುವಂತಹ ಕುದುರೆಯ ಓಟ
ಉದಾಹರಣೆ :
ಮೈದಾನದಲ್ಲಿ ನಾಗಾಲೋಟದಿಂದ ಕುದುರೆಗಳು ಓಡುತ್ತಿರುವುದನ್ನು ನೋಡಿದೆವು.
ಸಮಾನಾರ್ಥಕ : ನಾಗಾಲೋಟ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ
ಉದಾಹರಣೆ :
ಈ ಕೆಲಸವನ್ನು ಬೇಗ ಮುಗಿಸಿಬಿಡು.
ಸಮಾನಾರ್ಥಕ : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ಸರಸರನೆ
ಇತರ ಭಾಷೆಗಳಿಗೆ ಅನುವಾದ :
अति शीघ्रता से।
झटपट यह काम कर दो।ಅರ್ಥ : ಬಹು ಬೇಗ ಸಂಭವಿಸುವುದು
ಉದಾಹರಣೆ :
ದುಬಾಯಿ ದೇಶವು ಬಹು ವೇಗವಾಗಿ ಪ್ರಗತಿಯತ್ತ ಸಾಗಲು ಹಲವಾರು ಕಾರಣಗಳು ಇದೆ.
ಸಮಾನಾರ್ಥಕ : ಶೀಘ್ರವಾಗಿ
ಇತರ ಭಾಷೆಗಳಿಗೆ ಅನುವಾದ :