ಅರ್ಥ : ಅವನು ವಿಮಾನ ಅಥವಾ ಗಾಳಿಯಲ್ಲಿ ಹಾರುವ ಹಡಗನ್ನು ಓಡಿಸುತ್ತಾನೆ
ಉದಾಹರಣೆ :
ವಿಮಾನ ಚಾಲಕನು ವಿಮಾನವನ್ನು ಗಾಳಿಯಲ್ಲಿ ನಿರಾಯಾಸವಾಗಿ ಓಡಿಸುತ್ತಿದ್ದಾನೆ.
ಸಮಾನಾರ್ಥಕ : ಏರೋಪ್ಲೇನ್, ಗಾಳಿಯ ಹಡಗು, ಪೈಲಟ್, ವಿಮಾನ ಚಾಲಕ, ವಿಮಾನವನ್ನು ಓಡಿಸುವವನು
ಇತರ ಭಾಷೆಗಳಿಗೆ ಅನುವಾದ :
वह जो विमान या हवाई जहाज चलाता हो।
विमान चालक विमान को हवा में गोते खिला रहा था।ಅರ್ಥ : ವಿಮಾನದ ಅಥವಾ ವಿಮಾನಕ್ಕೆ ಸಂಬಂಧಿಸಿದ
ಉದಾಹರಣೆ :
ವೈಮಾನಿಕ ಕೆಟ್ಟು ಹೋಗಿರುವ ಕಾರಣದಿಂದಾಗಿ ವಿಮಾನ ವಿಳಂಬವಾಗಿ ಬರುವ ಸಂಭವವಿದೆ.
ಇತರ ಭಾಷೆಗಳಿಗೆ ಅನುವಾದ :