ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವ್ಯಕ್ತವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ವ್ಯಕ್ತವಾದಂತಹ   ಗುಣವಾಚಕ

ಅರ್ಥ : ಯಾವುದು ಸ್ಪಷ್ಟವಾಗಿ ತಿಳಿದು ಬರುತ್ತದೆಯೋ

ಉದಾಹರಣೆ : ಈ ಕವಿತೆಯ ಭಾವ ಸ್ಪಷ್ಟವಾಗಿಲ್ಲ.

ಸಮಾನಾರ್ಥಕ : ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ವ್ಯಕ್ತವಾದ, ವ್ಯಕ್ತವಾದಂತ, ಸ್ಪಷ್ಟವಾದ, ಸ್ಪಷ್ಟವಾದಂತ, ಸ್ಪಷ್ಟವಾದಂತಹ, ಸ್ಫುಟವಾದ, ಸ್ಫುಟವಾದಂತ, ಸ್ಫುಟವಾದಂತಹ


ಇತರ ಭಾಷೆಗಳಿಗೆ ಅನುವಾದ :

जो साफ समझ में आए।

इस कविता का भाव स्पष्ट नहीं है।
अगूढ़, अप्रच्छन्न, अवितथ, खुलासा, प्रकट, प्रगट, वाजह, वाज़ह, साफ, साफ़, स्पष्ट

ಅರ್ಥ : ಯಾವುದು ಎಲ್ಲರ ಮುಂದಿದೆಯೋ ಅಥವಾ ಎಲ್ಲರ ಮುಂದೆ ಬರುವಂತಹ

ಉದಾಹರಣೆ : ಯಾವಾಗ ಮಾತು ಪ್ರಕಟವಾಯಿತೋ ಆಗ ಹೆದರುವುದೇಕೆ.

ಸಮಾನಾರ್ಥಕ : ಪ್ರಕಟವಾದ, ಪ್ರಕಟವಾದಂತ, ಪ್ರಕಟವಾದಂತಹ, ಬಹಿರಂಗವಾದ, ಬಹಿರಂಗವಾದಂತ, ಬಹಿರಂಗವಾದಂತಹ, ವ್ಯಕ್ತವಾದ, ವ್ಯಕ್ತವಾದಂತ, ಸ್ಪಷ್ಟವಾದ, ಸ್ಪಷ್ಟವಾದಂತ, ಸ್ಪಷ್ಟವಾದಂತಹ, ಹೊರಬಿದ್ದ, ಹೊರಬಿದ್ದಂತ, ಹೊರಬಿದ್ದಂತಹ


ಇತರ ಭಾಷೆಗಳಿಗೆ ಅನುವಾದ :

जो सबके सामने हो या सामने आया हुआ।

जब बात प्रकट हो ही गई तो अब क्या डरना।
आविर्भूत, उघाड़ी, उजागर, प्रकट, प्रगट, प्रस्फुट, प्रस्फुटित, रोशन

Open to or in view of all.

An open protest.
An open letter to the editor.
open

चौपाल