ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವ್ಯವಸ್ಥೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ವ್ಯವಸ್ಥೆ ಮಾಡು   ಕ್ರಿಯಾಪದ

ಅರ್ಥ : ಅವಶ್ಯಕತೆ ಇರುವ ವಸ್ತುಗಳನ್ನು ವ್ಯವಸ್ಥೆ ಮಾಡಿಕೊಡುವುದು

ಉದಾಹರಣೆ : ರಾತ್ರಿಯ ವೇಳೆಯಲ್ಲಿ ರೋಗಿಗಳಿಗೆ ಅವಶ್ಯಕವಾದ ಔಷಧಿಗಳನ್ನು ವ್ಯವಸ್ಥೆ ಮಾಡಿಕೊಡಲು ಯಾರಾದರೂ ಇರಬೇಕು.

ಸಮಾನಾರ್ಥಕ : ಏರ್ಪಾಡು ಮಾಡು, ಒದಗಿಸಿ ಕೊಡು


ಇತರ ಭಾಷೆಗಳಿಗೆ ಅನುವಾದ :

ज़रूरत की चीज की व्यवस्था करना या जुटाना।

रात में रोगी के लिए किसी तरह ख़ून जुगाड़ा।
इंतज़ाम करना, इंतजाम करना, इन्तज़ाम करना, इन्तजाम करना, कबाड़ना, जुगाड़ना, बंदोबस्त करना, बन्दोबस्त करना

ಅರ್ಥ : ಯಾವುದಾದರು ಕೆಲಸವನ್ನು ಸರಿಯಾಗಿ ಮಾಡುವುದಕ್ಕೆ ವ್ಯವಸ್ಥೆ ಮಾಡುವುದು

ಉದಾಹರಣೆ : ಪ್ರವಾಸದಲ್ಲಿ ಶ್ಯಾಮನು ಊಟದ ವ್ಯವಸ್ಥೆಯನ್ನು ಮಾಡಿದನು.

ಸಮಾನಾರ್ಥಕ : ಏರ್ಪಾಡು ಮಾಡು


ಇತರ ಭಾಷೆಗಳಿಗೆ ಅನುವಾದ :

कोई काम ठीक तरह से करने की व्यवस्था करना।

पिकनिक में श्याम ने खाने का प्रबंधन किया।
इंतज़ाम करना, इंतजाम करना, इन्तज़ाम करना, इन्तजाम करना, प्रबंध करना, प्रबन्ध करना, व्यवस्था करना

Plan, organize, and carry out (an event).

The neighboring tribe staged an invasion.
arrange, stage

ಅರ್ಥ : ಯಾವುದಾದರು ಕಾರ್ಯಕ್ಕಾಗಿ ಹಣ ಮೊದಲಾದವುಗಳನ್ನು ಒದಗಿಸುವ ವ್ಯವಸ್ಥೆ

ಉದಾಹರಣೆ : ಈ ಕಾರ್ಯಕ್ರಮಕ್ಕೆ ಬೇಕಾಗುವ ಹಣವನ್ನು ಮೊದಲಿನಿಂದಲೇ ಒದಗಿಸಲಾಗುತ್ತಿತ್ತು.

ಸಮಾನಾರ್ಥಕ : ಒದಗಿಸು


ಇತರ ಭಾಷೆಗಳಿಗೆ ಅನುವಾದ :

किसी कार्य के लिए धन आदि की की जाने वाली व्यवस्था।

इस कार्यक्रम का प्रावधान सालभर पहले से ही किया गया था।
प्रावधान, प्राविधान, विधान

The activity of supplying or providing something.

provision, supply, supplying

चौपाल