ಅರ್ಥ : ಅಂಗವಿಕಾರ, ವ್ಯಾದಿ, ಗಾಯ, ನೋವು ಮೊದಲಾದವುಗಳನ್ನು ವಾಸಿಮಾಡಲು ದೇಹದ ಯಾವುದೇ ಭಾಗಕ್ಕೆ ಮಾಡುವ ಶಸ್ತ್ರಕ್ರಿಯೆ
ಉದಾಹರಣೆ :
ಈ ರೋಗ ವಾಸಿಯಾಗಲು ಸಣ್ಣದೊಂದು ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದೆ.
ಸಮಾನಾರ್ಥಕ : ಆಪರೇಷನ್, ಶಸ್ತ್ರಕ್ರಿಯೆ
ಇತರ ಭಾಷೆಗಳಿಗೆ ಅನುವಾದ :
वह क्रिया जिसके अंतर्गत फोड़ों, रोगयुक्त अंगों आदि को चीरते-फाड़ते हैं।
इस रोग का इलाज आपरेशन के द्वारा ही संभव है।ಅರ್ಥ : ಅಂಗವಿಕಲತೆ, ಗಾಯ, ವ್ಯಾದಿ, ಮುಂತಾದವುಗಳನ್ನು ಗುಣಪಡಿಸಲು ಶಸ್ತ್ರಗಳಿಂದ ಮಾಡುವ ಚಿಕಿತ್ಸೆ
ಉದಾಹರಣೆ :
ಡಾಕ್ಟರು ಶಸ್ತ್ರಚಿಕಿತ್ಸೆ ಮಾಡುವುದರಲ್ಲಿ ನಿರತರಾಗಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
चीर फाड़ आदि करके अंगों के रोग दूर करनेवाला चिकित्सक।
शल्य चिकित्सक शल्य कर्म में व्यस्त है।