ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಿಲ್ಪಿ ಪದದ ಅರ್ಥ ಮತ್ತು ಉದಾಹರಣೆಗಳು.

ಶಿಲ್ಪಿ   ನಾಮಪದ

ಅರ್ಥ : ಶಲ್ಪಗಳ ಕೆಲಸವನ್ನು ಮಾಡುವ ವ್ಯಕ್ತಿ

ಉದಾಹರಣೆ : ತಾಜ್ ಮಹಲ್ಲನ್ನು ಕುಶಲ ಶಿಲ್ಪಿಗಳು ಭವ್ಯವಾಗಿ ನಿರ್ಮಿಸಿದ್ದಾರೆ

ಸಮಾನಾರ್ಥಕ : ಕುಶಲ ಶಿಲ್ಪಿ, ಶಿಲ್ಪಿಕಾರ, ಹಸ್ತಶಿಲ್ಪಿ


ಇತರ ಭಾಷೆಗಳಿಗೆ ಅನುವಾದ :

शिल्प का कार्य करने वाला व्यक्ति।

ताजमहल कुशल शिल्पियों की एक अनुपम कृति है।
दस्तकार, नागरक, शिल्पकार, शिल्पी, हस्तशिल्पी

A professional whose work is consistently of high quality.

As an actor he was a consummate craftsman.
craftsman

ಅರ್ಥ : ತುಟಿಯನ್ನು ಸುರುಳಿಯಾಗಿ ಮಾಡಿ ಗಾಳಿ ಹೊರಗೆ ಹಾಕಿದಾಗ ಉಂಟಾಗುವ ಜೋರಾದ ಶಬ್ದ

ಉದಾಹರಣೆ : ಶ್ಯಾಮನು ತರಗತಿಯನ್ನು ಪ್ರವೇಶಿಸುತ್ತಿದ್ದಂತೆ ಜೋರಾಗಿ ಶಿಲ್ಲು ಹೊಡೆದ.

ಸಮಾನಾರ್ಥಕ : ಶಿಲ್ಲು, ಶಿಳ್ಳೆ


ಇತರ ಭಾಷೆಗಳಿಗೆ ಅನುವಾದ :

होंठ सिकोड़कर बाहर वायु फेंकने से निकला हुआ महीन पर तेज़ शब्द।

श्याम ने कक्षा में प्रवेश करते ही जोर से सीटी बजाई।
सीटी

The sound made by something moving rapidly or by steam coming out of a small aperture.

whistle, whistling

ಅರ್ಥ : ಪ್ರತಿಮೆಗಳನ್ನು ಮಾಡುವ ವ್ಯಕ್ತಿ

ಉದಾಹರಣೆ : ಶಿಲ್ಪಿಯು ಗಣೇಶ ವಿಗ್ರಹವನ್ನು ಕೆತ್ತುತ್ತಿದ್ದಾನೆ.

ಸಮಾನಾರ್ಥಕ : ಪ್ರತಿಮಾಕಾರ, ಮೂರ್ತಿಕಾರ, ರೂಪಾರಿ, ವಿಗ್ರಹ ರಚಿಸುವವ, ಶಿಲ್ಪಿಕಾರ


ಇತರ ಭಾಷೆಗಳಿಗೆ ಅನುವಾದ :

वह जो मूर्ति बनाता हो।

मूर्तिकार भगवान गणेश की मूर्ति बना रहा है।
मूर्तिकार, रूपंकर, रूपकार

An artist who creates sculptures.

carver, sculptor, sculpturer, statue maker

ಅರ್ಥ : ಚಿಕ್ಕ ಗಾತ್ರ ಊದುವ ವಾದ್ಯ,

ಉದಾಹರಣೆ : ಸಿಪಾಯಿ ತನ್ನ ಸಹಾಪಟಿಯನ್ನು ಕರೆಯಲು ಮತ್ತೆ ಮತ್ತೆ ಶಿಲ್ಪಿಯನ್ನು ಊದುತ್ತಲ್ಲಿದ್ದ.

ಸಮಾನಾರ್ಥಕ : ಸಿಳ್ಳು, ಸೀಟಿ


ಇತರ ಭಾಷೆಗಳಿಗೆ ಅನುವಾದ :

वह बाजा जिसमें फूँकने पर सीटी की आवाज आती है।

सिपाही अपने सहकर्मियों को बुलाने के लिए बार-बार सीटी बजाने लगा।
सीटी

Acoustic device that forces air or steam against an edge or into a cavity and so produces a loud shrill sound.

whistle

ಅರ್ಥ : ಶಿಲ್ಪದ ಕೆಲಸ ಮಾಡುವವ ಅಥವಾ ಲೋಹ, ಮರ, ಕಲ್ಲು ಮೊದಲಾದವುಗಳ ಮೇಲೆ ಕಸೂತಿ ಕೆಲಸ ಮಾಡುವ ವ್ಯಕ್ತಿ

ಉದಾಹರಣೆ : ಶಿಲ್ಪಿಯು ಇಂದು ಕೆಲಸಕ್ಕೆ ಬಂದಿಲ್ಲ.

ಸಮಾನಾರ್ಥಕ : ಚಿತ್ರಗಾರ


ಇತರ ಭಾಷೆಗಳಿಗೆ ಅನುವಾದ :

नक्काशी करने वाला या धातु, लकड़ी, पत्थर आदि पर बेल-बूटे उकेरने वाला कारीगर।

नक्काश आज काम पर नहीं आया है।
उत्कीर्णक, नक्क़ाश, नक्काश

A skilled worker who can inscribe designs or writing onto a surface by carving or etching.

engraver

चौपाल