ಅರ್ಥ : ಬಹಿರಂಗವಾಗಿ ತೋರದ ಆದರೆ ಒಳಗೊಳಗೇ ನಡೆಯುವ ವೈಮನಸ್ಯ
ಉದಾಹರಣೆ :
ಶೀತಲ ಸಮರದಿಂದ ಅವರಿಬ್ಬರ ದ್ವೇಷದ ಸಂಗತಿ ಯಾರಿಗೂ ತಿಳಿಯಲಿಲ್ಲ.
ಸಮಾನಾರ್ಥಕ : ಶೀತ-ಯುದ್ಧ, ಶೀತಯುದ್ಧ, ಶೀತಲ ಯುದ್ಧ, ಶೀತಲ ಸಮರ, ಶೀತಲ-ಯುದ್ಧ
ಇತರ ಭಾಷೆಗಳಿಗೆ ಅನುವಾದ :
दो गुटों, समूहों या व्यक्तियों के बीच की प्रतिद्वंद्विता और तनाव की वह स्थिति जो खुले और हिंसक टकराव को रोकती है।
उन दोनों भाइयों के बीच के शीत युद्ध की जानकारी सभी को है।A state of political hostility between countries using means short of armed warfare.
cold war