ಅರ್ಥ : ಯಾವುದೋ ಒಂದು ಶುಭಪ್ರದಾಯ ಅಥವಾ ಒಳ್ಳೆಯ ಕೆಲಸವನ್ನು ಮಾಡುವುದು
ಉದಾಹರಣೆ :
ಶುಭ ಕಾರ್ಯಗಳನ್ನು ಪ್ರಾರಂಭ ಮಾಡುಲು ತಡ ಮಾಡಬಾರದು.
ಸಮಾನಾರ್ಥಕ : ಒಳ್ಳೆಯ, ಪುಣ್ಯ, ಮಂಗಳಕಾರ್ಯ, ಮಂಗಳದಾಯಕ, ಶುಭಕರವಾದ, ಶುಭವಾದ
ಇತರ ಭಾಷೆಗಳಿಗೆ ಅನುವಾದ :
Auguring favorable circumstances and good luck.
An auspicious beginning for the campaign.