ಅರ್ಥ : ಯಾವುದಾದರು ವಸ್ತುವಿನಿಂದ ಅಲಂಕರಿಸುವುದು
ಉದಾಹರಣೆ :
ಅವರು ಮಗುವನ್ನು ಹೂಗಳಿಂದ ಶೃಂಗರಿಸಿದರು.
ಸಮಾನಾರ್ಥಕ : ಅಲಂಕರಿಸಿದ, ಅಲಂಕರಿಸಿದಂತ, ಅಲಂಕರಿಸಿದಂತಹ, ಅಲಂಕರಿಸು, ಶೃಂಗರಿಸಿದ, ಶೃಂಗರಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರಿಗೆ ಶೃಂಗಾರ ಅಥವಾ ಮೇಕಪ್ ಮಾಡಲಾಗಿದೆಯೋ
ಉದಾಹರಣೆ :
ಸಮಾರಂಭದಲ್ಲಿ ಕೇವಲ ಶೃಂಗರಿಸಿದಂತಹ ಮುಖಗಳೇ ಕಾಣಿಸುತ್ತಿದ್ದವು.
ಸಮಾನಾರ್ಥಕ : ಶೃಂಗರಿಸಿದ, ಶೃಂಗರಿಸಿದಂತಹ, ಸಿಂಗರಿಸಿದ, ಸಿಂಗರಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
* जिसने शृंगार या मेकअप किया हो या लगाया हो।
समारोह में केवल शृंगारित चेहरे ही नजर आ रहे थे।ಅರ್ಥ : ಅಲಂಕರಿಸುವ ಕೆಲಸ ಮಾಡಿದಂತಹ
ಉದಾಹರಣೆ :
ಇಲ್ಲಿ ಅಲಂಕರಿಸಲಾದ ಸಾಮಾನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಸಮಾನಾರ್ಥಕ : ಅಲಂಕರಣೆ, ಅಲಂಕರಣೆಗೊಂಡ, ಅಲಂಕರಣೆಗೊಂಡಂತ, ಅಲಂಕರಣೆಗೊಂಡಂತಹ, ಅಲಂಕರಿಸಲಾದ, ಅಲಂಕರಿಸಲಾದಂತ, ಅಲಂಕರಿಸಲಾದಂತಹ, ಅಲಂಕರಿಸಲ್ಪಟ್ಟಂತ, ಅಲಂಕರಿಸಲ್ಪಟ್ಟಂತಹ, ಅಲಂಕರಿಸಿದ, ಅಲಂಕರಿಸಿದಂತ, ಅಲಂಕರಿಸಿದಂತಹ, ಶೃಂಗರಿಸಲ್ಪಟ್ಟಂತ, ಶೃಂಗರಿಸಲ್ಪಟ್ಟಂತಹ, ಶೃಂಗರಿಸಿದಂತಹ, ಶೃಂಗಾರ, ಶೃಂಗಾರವಾದ, ಶೃಂಗಾರವಾದಂತ, ಶೃಂಗಾರವಾದಂತಹ, ಸಿದ್ಧತೆಯ, ಸಿದ್ಧವಾದ, ಸಿದ್ಧವಾದಂತ, ಸಿದ್ಧವಾದಂತಹ
ಇತರ ಭಾಷೆಗಳಿಗೆ ಅನುವಾದ :
सजावट के काम आनेवाला।
यहाँ सजावटी सामानों की प्रदर्शनी लगी हुई है।Serving an esthetic rather than a useful purpose.
Cosmetic fenders on cars.