ಅರ್ಥ : ಪರೀಕ್ಷೆಯ ಕೆಲಸವನ್ನು ಮಾಡುವ ಪ್ರಕ್ರಿಯೆ
ಉದಾಹರಣೆ :
ಹದಿನೈದು ಜನರನ್ನು ಪರೀಕ್ಷೆ ಮಾಡಲಾಯಿತು.
ಸಮಾನಾರ್ಥಕ : ಪರೀಕ್ಷೆ ಮಾಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಹೊಸ ವಿಷಯ, ಸತ್ಯ ಮುಂತಾದವುಗಳನ್ನು ಪತ್ತೆ ಮಾಡುವ ಪ್ರಕ್ರಿಯೆ
ಉದಾಹರಣೆ :
ವಿಜ್ಞಾನಿಗಳು ಹೊಸ ರೋಗಗಳ ಗುಣ ಲಕ್ಷಣಗಳನ್ನು ಕಂಡುಹಿಡಿಯಲು ಸಂಶೋಧನೆ ಮಾಡುತ್ತಿದ್ದಾರೆ.
ಸಮಾನಾರ್ಥಕ : ಸಂಶೋಧನೆ ಮಾಡು
ಇತರ ಭಾಷೆಗಳಿಗೆ ಅನುವಾದ :
कोई नई बात, तथ्य आदि का पता लगाना।
वैज्ञानिक नए रोग के कारणों पर शोध कर रहे हैं।ಅರ್ಥ : ಯಾವುದೇ ಘಟನೆಯ ಮೂಲ ಕಾರಣ ಅಥವಾ ರಹಸ್ಯವನ್ನು ಪತ್ತೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಪೊಲೀಸರು ಕಳ್ಳನ ಅನ್ವೇಶಣೆ ಮಾಡುತ್ತಿದ್ದಾರೆ.
ಸಮಾನಾರ್ಥಕ : ಅನ್ವೇಶಣೆ ಮಾಡು, ಪತ್ತೆ ಮಾಡು, ಹುಡುಕು
ಇತರ ಭಾಷೆಗಳಿಗೆ ಅನುವಾದ :
किसी घटना या विषय के मूल कारणों या रहस्यों का पता लगाना।
पुलिस तथ्यों की छानबीन कर रही है।Conduct an inquiry or investigation of.
The district attorney's office investigated reports of possible irregularities.ಅರ್ಥ : ಯಾವುದೇ ಮಾತು ಅಥವಾ ವಿಷಯದ ಗೂಡಾರ್ಥ ಅಥವಾ ರಹಸ್ಯವನ್ನು ತಿಳಿಯುವ ಪ್ರಕ್ರಿಯೆ
ಉದಾಹರಣೆ :
ವಿಜ್ಞಾನಿಗಳು ಈ ಹೊಸ ರೋಗದ ಗುಣಲಕ್ಷಣಗಳ ಬಗೆಗೆ ಪತ್ತೆ ಹಚ್ಚುತ್ತಿದ್ದಾರೆ.
ಸಮಾನಾರ್ಥಕ : ಪತ್ತಮಾಡು, ಪತ್ತೆಹಚ್ಚು, ಸಂಶೋಧನೆ ಮಾಡು
ಇತರ ಭಾಷೆಗಳಿಗೆ ಅನುವಾದ :
किसी बात या विषय के गूढ़ तत्त्व या रहस्य की जानकारी प्राप्त करना।
चिकित्सक इस नए रोग के कारणों का पता लगा रहे हैं।