ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶ್ರುತಿ ಪದದ ಅರ್ಥ ಮತ್ತು ಉದಾಹರಣೆಗಳು.

ಶ್ರುತಿ   ನಾಮಪದ

ಅರ್ಥ : ಸಂಗೀತದಲ್ಲಿ ಗಾಯನ, ವಾದನಕ್ಕೆ ಆಧಾರವಾಗಿ ಬಳಸುವ ಪ್ರಧಾನ ಸ್ವರ

ಉದಾಹರಣೆ : ಶ್ರುತಿ ತಪ್ಪಿದ ಸಂಗೀತ ಕರ್ಕಶವಾಗಿರುತ್ತದೆ.


ಇತರ ಭಾಷೆಗಳಿಗೆ ಅನುವಾದ :

संगीत के किसी सप्तक के बाईस भागों में से एक।

श्रुति के बिना संगीत अधूरा है।
श्रुति

ಅರ್ಥ : ಕೇಳಿಸಿಕೊಂಡ ಮಾತು

ಉದಾಹರಣೆ : ಹಿಂದೆ ವೇದಗಳನ್ನು ಕೇಳಿಯೇ ಕಲಿಯುತ್ತಿದ್ದುದರಿಂದ ಅವುಗಳನ್ನು ಶ್ರುತಿಗಳೆಂದು ಕರೆಯುತ್ತಿದ್ದರು.

चौपाल