ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸಂಗ್ರಹಿಸಿದ ದುಡ್ಡು
ಉದಾಹರಣೆ : ಅವನು ಕೂಡಿಟ್ಟ ಹಣವೆಲ್ಲಾ ಕಳೆದುಹೋಯಿತು.
ಸಮಾನಾರ್ಥಕ : ಉಳಿತಾಯದ, ಕೂಡಿಟ್ಟ
ಇತರ ಭಾಷೆಗಳಿಗೆ ಅನುವಾದ :हिन्दी English
इकठ्ठा या जमा किया हुआ धन।
A fund of money put by as a reserve.
ಅರ್ಥ : ಉಳಿಸಿಕೊಂಡು ಅಥವಾ ಸೇರಿಸಿಟ್ಟಿರುವ (ಹಣ)
ಉದಾಹರಣೆ : ಎರಡು ವರ್ಷಗಳಿಂದ ಸೇರಿಸುತ್ತಿದ್ದ ಹಣವು ಈಗ ಎರಡು ಸಾವಿರವಾಗಿದೆ
ಸಮಾನಾರ್ಥಕ : ಜಮಾ ಮಾಡಿದ, ಸೇರಿಸಿದ
बचाकर अथवा जोड़कर रखा हुआ (धन)।
Periodically accumulated over time.
ಅರ್ಥ : ಎಲ್ಲೋ ಒಂದು ಲಾಳದ ಕಡಿ ತುಂಬಾ ಇರುವ
ಉದಾಹರಣೆ : ಇದು ಲಾಳದ ಕಡ್ಡಿ ಸಂಗ್ರಹಿಸಿಟ್ಟ ಸ್ಥಾನವಿರುಬಹುದು ನಲ್ಕು ದಿಕಿನಲ್ಲೂ ಬರೀ ಲಾಳದ ಕಡ್ಡಿಗಳೆ ಕಾಣಿಸುತ್ತಿದೆ.
ಇತರ ಭಾಷೆಗಳಿಗೆ ಅನುವಾದ :हिन्दी
जहाँ नरकट बहुत होता है।
ಅರ್ಥ : ಸಂಗ್ರಹಿಸಿ ಇಟ್ಟಿರುವುದಕ್ಕೆ ಸಂಬಂಧಿಸಿದ
ಉದಾಹರಣೆ : ಅವನು ಸಂಗ್ರಹಿಸಿ ಇಟ್ಟ ಹಣವನ್ನು ಪಡೆಯಲು ಬ್ಯಾಂಕಿಗೆ ಹೋದ.
ಸಮಾನಾರ್ಥಕ : ಕೂಡಿಟ್ಟ, ಕೂಡಿಟ್ಟಂತ, ಕೂಡಿಟ್ಟಂತಹ, ಸಂಗ್ರಹಿಸಿದಂತ, ಸಂಗ್ರಹಿಸಿದಂತಹ
अनुवृत्ति संबंधी।
ಸ್ಥಾಪನೆ