ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸಂಸಾರದಿಂದ ದೂರ ಉಳಿದು ಧಾರ್ಮಿಕ ಆಚರಣೆಯಲ್ಲಿ ಜೀವನವನ್ನು ನಡೆಸುತ್ತಿರುವ ವ್ಯಕ್ತಿಪುರುಷ
ಉದಾಹರಣೆ : ಸಾಧುಗಳ ಜೀವನ ಸದಾ ಪರೋಪಕಾರದಲ್ಲಿ ಕಳೆದು ಹೋಗಿರುವುದು.
ಸಮಾನಾರ್ಥಕ : ಋಷಿ, ಮಾಹಾತ್ಮ, ಮುನಿ, ಸಾಧು
ಇತರ ಭಾಷೆಗಳಿಗೆ ಅನುವಾದ :हिन्दी English
सांसारिकता से अलग रहकर धार्मिक जीवन बिताने वाला पुरुष।
(Hinduism) an ascetic holy man.
ಅರ್ಥ : ಸಾಧು ಸಂತರು ಮುಂತಾದವರನ್ನು ಸಂಭೋಧಿಸಿ ಕರೆಯುವಂತಹ
ಉದಾಹರಣೆ : ಇಂದು ನಮ್ಮ ಹಳ್ಳಿಗೆ ಸ್ವಾಮಿ ಮಾದ್ವಾನಂದರು ಬರುತ್ತಿರುವರು.
ಸಮಾನಾರ್ಥಕ : ಗುರುಗಳು, ಸಾಧು, ಸ್ವಾಮಿ, ಸ್ವಾಮೀಜಿ
साधु, संतों आदि के लिए संबोधन।
A Hindu religious teacher. Used as a title of respect.
ಸ್ಥಾಪನೆ