ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂತೋಷ ಪಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಸಂತೋಷ ಪಡಿಸು   ಕ್ರಿಯಾಪದ

ಅರ್ಥ : ಯಾರದ್ದಾದರು ಮನಸ್ಸಿನಲ್ಲಿ ಯಾವುದಾದರು ಮಾತನ್ನು ಹೇಳೆ ಅವರನ್ನು ನಗಿಸುವ ಪ್ರಕ್ರಿಯೆ

ಉದಾಹರಣೆ : ಅಣ್ಣ ವಿದೇಶದಿಂದ ಬರುವ ವಿಷಯವನ್ನು ಅತ್ತಿಗೆಗೆ ಹೇಳಿ ಅವರನ್ನು ಸಂತೋಷ ಪಡಿಸಿದೆ.

ಸಮಾನಾರ್ಥಕ : ಉಲ್ಲಾಸ ಪಡಿಸು, ನಗಿಸು


ಇತರ ಭಾಷೆಗಳಿಗೆ ಅನುವಾದ :

किसी के मन में किसी बात की इच्छा या उत्कंठा उत्पन्न करना।

भैया के विदेश से लौटने की ख़बर सुनकर भाभी का मन गुदगुदाया।
गुदगुदाना

ಅರ್ಥ : ಹಾಸ್ಯ ಚಟಾಕಿ ಹೇಳಿ ನಗಿಸುವ ಪ್ರಕ್ರಿಯೆ

ಉದಾಹರಣೆ : ಕೋಡಂಗಿಯು ತನ್ನ ಮಾತುಗಳಿಂದ ಪ್ರೇಕ್ಷಕರನ್ನು ನಗಿಸುತ್ತಿದ್ದ.

ಸಮಾನಾರ್ಥಕ : ಆನಂದ ಪಡಿಸು, ನಗಿಸು


ಇತರ ಭಾಷೆಗಳಿಗೆ ಅನುವಾದ :

हँसने में प्रवृत्त करना।

जोकर अपनी बातों से लोगों को हँसा रहा है।
हँसाना, हंसाना

ಅರ್ಥ : ನಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ರಾಜನು ಕವಿಯ ಮೂಲಕ ಮಂತ್ರಿಗಳನ್ನು ನಕ್ಕು ನಗಿಸಿದನು.

ಸಮಾನಾರ್ಥಕ : ನಕ್ಕು ನಗಿಸು, ನಗಿಸು


ಇತರ ಭಾಷೆಗಳಿಗೆ ಅನುವಾದ :

हँसाने का काम किसी और से कराना।

राजा ने कवि द्वारा मंत्रियों को हँसवाया।
हँसवाना, हंसवाना

ಅರ್ಥ : ಮನಸ್ಸನ್ನು ಪ್ರಸನ್ನಗೊಳಿಸುವುದಕ್ಕೆ ಯಾವುದಾದರು ಕೆಲಸ ಮಾಡುವುದು

ಉದಾಹರಣೆ : ಹಾಸ್ಯ ನಾಟಕಕಾರರು ನಮ್ಮೆಲ್ಲರನ್ನು ಮನೋರಂಜಿಸಿದರು.

ಸಮಾನಾರ್ಥಕ : ಆನಂದ ಉಂಟುಮಾಡು, ಮನೋರಂಜನೆ ಪಡಿಸು


ಇತರ ಭಾಷೆಗಳಿಗೆ ಅನುವಾದ :

मन को प्रसन्न करने के लिए कोई काम करना।

हास्य नाटककारों ने हम लोगों का बहुत मनोरंजन किया।
आमोद-प्रमोद करना, मन बहलाना, मनोरंजन करना

Occupy in an agreeable, entertaining or pleasant fashion.

The play amused the ladies.
amuse, disport, divert

ಅರ್ಥ : ಯಾವುದಾದರು ಮಾತು, ಕೆಲಸ ಮೊದಲಾದವುಗಳು ಮರೆತು ಹೋದಾಗ ಮನಸ್ಸಿನಲ್ಲಾಗುವ ಶಾಂತಿ

ಉದಾಹರಣೆ : ಮಕ್ಕಳನ್ನು ತುಂಬಾ ಸುಲಭವಾಗಿ ಸಂತೋಷ ಪಡಿಸಬಹುದು.

ಸಮಾನಾರ್ಥಕ : ಮನರಂಜಿಸು, ವಿನೋದ ಪಡಿಸು, ವಿನೋಧಿಸು, ಸಂತೋಷಿಸು


ಇತರ ಭಾಷೆಗಳಿಗೆ ಅನುವಾದ :

भुलावे में आना या किसी बात, काम आदि में लग जाने के कारण शांत होना।

बच्चे आसानी से बहलते हैं।
फुसलना, बहकना, बहलना

Cause someone to believe an untruth.

The insurance company deceived me when they told me they were covering my house.
betray, deceive, lead astray

चौपाल