ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹೂ ಅಥವಾ ಉಹೂ ಅನ್ನುವ ಅವಸ್ಥೆ
ಉದಾಹರಣೆ : ನೀವು ಹಣ ಕೇಳಿ ನನ್ನನ್ನೂ ಮುಜುಗರ ಪಡಿಸಿದಿರಿ.
ಸಮಾನಾರ್ಥಕ : ಅತಂತ್ರ ಸ್ಥಿತಿ, ಅಸಮಂಜಸ, ಈಬ್ಬಂದಿ, ಊಹಪೋಹ, ದಿಗ್ಭ್ರಮೆ, ಧರ್ಮ ಸಂಕಟ, ನಾಚಿಕೆ, ಫಜೀತಿ, ಮುಜುಗರ, ಲಜ್ಜೆ
ಇತರ ಭಾಷೆಗಳಿಗೆ ಅನುವಾದ :हिन्दी English
हाँ या ना की स्थिति।
State of uncertainty or perplexity especially as requiring a choice between equally unfavorable options.
ಅರ್ಥ : ಯಾವುದೋ ಒಂದು ಸ್ಪಷ್ಟವಾಗಿ ಅಥವಾ ನಿಖರವಾಗಿ ಇಲ್ಲದೆ ಇರುವುದು
ಉದಾಹರಣೆ : ಅವನು ಪೊಲೀಸರಿಗೆ ಅಸ್ಪಷ್ಟ ಜವಾಬು ನೀಡಿದ.
ಸಮಾನಾರ್ಥಕ : ಅಸಂಗತ, ಆಸ್ಪಷ್ಟ
ಇತರ ಭಾಷೆಗಳಿಗೆ ಅನುವಾದ :हिन्दी
जो साफ़-साफ़ या स्पष्ट रूप में न हो।
ಸ್ಥಾಪನೆ