ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಸ್ಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಸ್ಕಾರ   ನಾಮಪದ

ಅರ್ಥ : ಯಾವುದೇ ಆಚರಣೆ, ಕ್ರಿಯೆ, ಕೆಲಸ ಮುಂತಾದವುಗಳು ತುಂಬಾ ದಿನದಿಂದ ನಡೆದುಕೊಂಡು ಬಂದಿರುವುದು ಅಥವಾ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಕ್ರಿಯಾವಿಧಿಗಳು

ಉದಾಹರಣೆ : ಬುಡಕಟ್ಟು ಜನರಲ್ಲಿ ವೈವಾಹಿಕ ಮತಾಚರಣೆ ತುಂಬಾ ಭಿನ್ನವಾಗಿರುತ್ತದೆ.

ಸಮಾನಾರ್ಥಕ : ಕರ್ಮ, ಧಾರ್ಮಿಕವಿಧಿ, ಮತಾಚರಣೆ


ಇತರ ಭಾಷೆಗಳಿಗೆ ಅನುವಾದ :

A specific practice of long standing.

custom, tradition

ಅರ್ಥ : ಮನಸ್ಸು, ರುಚಿ, ಆಚಾರ-ವಿಚಾರ ಮುಂತಾದವುಗಳನ್ನು ಪರಿಸ್ಕರಿಸಿ ಮತ್ತು ಉನ್ನತವಾಗಿ ಮಾಡುವ ಕಾರ್ಯ

ಉದಾಹರಣೆ : ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವುದು ತಂದೆ-ತಾಯಂದಿರ ಕರ್ತವ್ಯವಾಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

मन, रुचि, आचार-विचार आदि को परिष्कृत तथा उन्नत करने का कार्य।

बुराइयों को दूर करने के लिए संस्कार आवश्यक है।
संस्करण, संस्कार

ಅರ್ಥ : ಪೂರ್ವ ಜನ್ಮ, ಕುಲ-ಮರ್ಯಾದೆ, ಶಿಕ್ಷಣ, ಸಭ್ಯತೆ ಮುಂತಾದವುಗಳ ಮಾನದ ಮೇಲೆ ಬೀರುವ ಪ್ರಭಾವ

ಉದಾಹರಣೆ : ಈ ಕಾಲದ ಸೊಸೆಯಂದಿರು ತಿರುಗಿ ಎದುರುಜವಾಬು ನೀಡುವುದೇ ಇಲ್ಲ ಇದು ಅವರು ಸಂಸ್ಕಾರದಿಂದ ತಿಳಿದುಬರುತ್ತದೆ.


ಇತರ ಭಾಷೆಗಳಿಗೆ ಅನುವಾದ :

पूर्व जन्म, कुल-मर्यादा, शिक्षा, सभ्यता आदि का मन पर पड़ने वाला प्रभाव।

यह बहू का संस्कार ही है जो वह कभी पलटकर जवाब नहीं देती।
संस्कार

ಅರ್ಥ : ಹಿಂದೂ ಧರ್ಮದ ದೃಷ್ಟಿಯಲ್ಲಿ ಮನುಷ್ಯನನ್ನು ಶುದ್ಧ ಮತ್ತು ಶೇಷ್ಠನನ್ನಾಗಿ ಮಾಡಲು ಆಗುವಂತಹ ವಿಶೇಷ ಕಾರ್ಯ

ಉದಾಹರಣೆ : ಹಿಂದೂ ಧರ್ಮದಲ್ಲಿ ಸಂಸ್ಕೃತಿಗೆ ತುಂಬಾ ಮಹತ್ವವಿದೆ

ಸಮಾನಾರ್ಥಕ : ಆಚಾರ-ವಿಚಾರ, ಸಂಪ್ರದಾಯ, ಸಂಸ್ಕೃತಿ


ಇತರ ಭಾಷೆಗಳಿಗೆ ಅನುವಾದ :

हिंदुओं में धर्म की दृष्टि से मनुष्य को शुद्ध और उन्नत करने के लिए होने वाले विशिष्ट कृत्य।

हिन्दू धर्म में संस्कारों का बड़ा महत्व है।
अभिप्रणयन, संस्कार

Any customary observance or practice.

rite, ritual

चौपाल