ಅರ್ಥ : ಯಾವುದಾದರು ಪ್ರಕಾರದ ಹಾನಿ ಅಥವಾ ಯಾವುದಾದರು ಸ್ಥಾನವನ್ನು ಪೂರ್ತಿ ಮಾಡುವುದಕ್ಕಾಗಿ ನೀಡಿರುವ ಅಥವಾ ಯಾವುದಾದರು ಸ್ಥಾನದಲ್ಲಿ ಸಿಗುವ ಬೇರೆಯಾದಂತಹ ವಸ್ತು
ಉದಾಹರಣೆ :
ರೈಲಿನ ದುರ್ಗಟನೆಯಲ್ಲಿ ಮಡಿದವರ ಕುಟುಂಬದವರು ಸರ್ಕಾರದಿಂದ ಪರಿಹಾರ ಧನವನ್ನು ಕೇಳಿದರು.
ಸಮಾನಾರ್ಥಕ : ಪರಿಹಾರ ಧನ, ಪರಿಹಾರ ಹಣ, ಪರಿಹಾರ-ಧನ, ಪ್ರತಿಯಾಗಿ ನೀಡುವ ಹಣ, ಬದಲಾಗಿ ನೀಡುವ ಹಣ, ಮೃತಜೀವಿಯ ಹಣ
ಇತರ ಭಾಷೆಗಳಿಗೆ ಅನುವಾದ :
The act of making or doing something in return.
reciprocation