ಅರ್ಥ : ಅಸ್ಥಿತ್ವಕ್ಕೆ ಬರುವುದು
ಉದಾಹರಣೆ :
ಅವನ ಸ್ವಪ್ನ ನಿಜವಾಯಿತು.
ಸಮಾನಾರ್ಥಕ : ನಿಜವಾಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ರುಜುವಾತು ಮಾಡು ಅಥವಾ ಸಾಭೀತು ಪಡಿಸುವ ಪ್ರಕ್ರಿಯೆ
ಉದಾಹರಣೆ :
ಕೊನೆಗೂ ನನ್ನ ಮಾತೇ ಸಾಭೀತಾಯಿತು.
ಸಮಾನಾರ್ಥಕ : ಸಾಭೀತಾಗು, ಸಿದ್ಧಿಯಾಗು
ಇತರ ಭಾಷೆಗಳಿಗೆ ಅನುವಾದ :
प्रमाणित या साबित होना।
आखिर मेरी ही बात सच निकली।