ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದರ ತಳ ಚಪ್ಪಟೆ ಅಥವಾ ಸಮತಲವಾಗಿದೆಯೋ
ಉದಾಹರಣೆ : ನನಗೆ ಚಪ್ಪಟೆಯಾದ ಅಥವಾ ಸಮತಲವಾದ ಪಾತ್ರೆ ಬೇಕು.
ಸಮಾನಾರ್ಥಕ : ಚಪ್ಪಟೆಯಾದ, ಚಪ್ಪಟೆಯಾದಂತ, ಚಪ್ಪಟೆಯಾದಂತಹ, ಸಮತಲವಾದ, ಸಮತಲವಾದಂತ
ಇತರ ಭಾಷೆಗಳಿಗೆ ಅನುವಾದ :हिन्दी English
जिसकी सतह उठी हुई न हो।
Unusually short.
ಅರ್ಥ : ಯಾವುದು ಸಮತಲವಾಗಿದೆಯೋ
ಉದಾಹರಣೆ : ಅವನು ಸಮತಲವಾದ ಹಲಗೆಯ ಮೇಲೆ ಏನ್ನನ್ನೋ ಬರೆಯುತ್ತಿದ್ದಾನೆ.
ಸಮಾನಾರ್ಥಕ : ಸಮತಲವಾದ, ಸಮತಲವಾದಂತ
ಇತರ ಭಾಷೆಗಳಿಗೆ ಅನುವಾದ :हिन्दी
जो बहुत ही समतल और चिकना हो।
ಸ್ಥಾಪನೆ