ಅರ್ಥ : ಹೊರನೋಟಕ್ಕೆ ಕಾಣದ ಮತ್ತು ಒಳಗೆ ಅನೇಕ ಸಂಗತಿಗಳನ್ನು ಅಡಗಿರುವುದು
ಉದಾಹರಣೆ :
ಈ ಕವಿತೆಯಲ್ಲಿ ಬಹು ಅರ್ಥಗಳನ್ನು ಅಂತರ್ಗತ ಮಾಡಲಾಗಿದೆ.
ಸಮಾನಾರ್ಥಕ : ಅಂತರ್ಗತ, ಅಡಗಿಸುವಿಕೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೇಂದ್ರೀಕರಿಸಲ್ಪಟ್ಟ
ಉದಾಹರಣೆ :
ಈ ಕವಿತೆಯಲ್ಲಿನ ಸಮನ್ವಿತವಾದ ಭಾವವನ್ನು ಸ್ವಷ್ಟಗೊಳಸಿ.
ಸಮಾನಾರ್ಥಕ : ಅಭಿವ್ಯಕ್ತವಾದ
ಇತರ ಭಾಷೆಗಳಿಗೆ ಅನುವಾದ :
किसी के साथ या पास रखा हुआ।
संविधान के भाग तीन में सन्निहित मौलिक अधिकार, सभी भारतीयों के लिए नागरिक अधिकार सुनिश्चित करते हैं।