ಅರ್ಥ : ಕೆಲಸ ಮಾಡುವ ಕಾರಣ ಸಂಗತಿ ಅಥವಾ ನಿರ್ವಹಣೆ
ಉದಾಹರಣೆ :
ಬದುಕಿನಲ್ಲಿ ಎಲ್ಲರೂ ಸಮನ್ವಯದಿಂದ ಬಾಳಬೇಕು.
ಸಮಾನಾರ್ಥಕ : ಅನ್ಯೋನ್ಯ ಸಂಬಂಧ, ಸಮನ್ವಯ, ಸುಸಂಘಟನೆ, ಹೊಂದಾಣಿಕೆ, ಹೊಂದಾಣಿಕೆ ತರುವ
ಇತರ ಭಾಷೆಗಳಿಗೆ ಅನುವಾದ :
The regulation of diverse elements into an integrated and harmonious operation.
coordination