ಅರ್ಥ : ಯಾವುದೇ ದೇಶವನ್ನು ಆಳುವ ಅಥವಾ ಆಡಳಿತದ ದಳ ಅಥವಾ ಸರ್ಕಾರ
ಉದಾಹರಣೆ :
ಸರ್ಕಾರವು ಬಹಳ ಬೇಗ ಹಲವಾರು ಯೋಜನೆಗಳನ್ನು ಜಾರಿಗೆ ತರಲಿದೆ,
ಸಮಾನಾರ್ಥಕ : ಸರಕಾರ
ಇತರ ಭಾಷೆಗಳಿಗೆ ಅನುವಾದ :
A politically organized body of people under a single government.
The state has elected a new president.ಅರ್ಥ : ದೇಶ, ರಾಜ್ಯ ಮುಂತಾದವುಗಳ ಶಾಸನವನ್ನು ರಚನೆ ಮಾಡುವ ಸಂಸ್ಥೆ ಅಥವಾ ಸಂಘ
ಉದಾಹರಣೆ :
ಸರ್ಕಾರವು ತಾನು ಹಾಕಿಕೊಂಡ ನಿಯಮಗಳನ್ನು ಪಾಲಿಸಬೇಕು
ಸಮಾನಾರ್ಥಕ : ಅಧಿಪತ್ಯ ರಾಜಸತ್ತೆ, ಶಾಸನ
ಇತರ ಭಾಷೆಗಳಿಗೆ ಅನುವಾದ :
The organization that is the governing authority of a political unit.
The government reduced taxes.