ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸರ್ಮಪಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಸರ್ಮಪಣೆ   ನಾಮಪದ

ಅರ್ಥ : ತನ್ನಲ್ಲಿರುವ ಯಾವುದಾದರೊಂದನ್ನು ಕೊಡುವುದು ಅಥವಾ ತನ್ನಲ್ಲಿರುವುದನ್ನು ಅಥವಾ ತನ್ನನ್ನೇ ಕೊಟ್ಟುಕೊಳ್ಳುವಿಕೆ

ಉದಾಹರಣೆ : ನಿಷ್ಠಾವಂತ ಸಂತನು ತನ್ನ ಮನಸ್ಸನ್ನು ಭಗವಂತನಿಗೆ ಅರ್ಪಣೆ ಮಾಡಿದ್ದಾನೆ. ಅವನು ಅವಳ ಪ್ರೀತಿಗಾಗಿ ಸರ್ವವನ್ನೂ ಅವಳಿಗಾಗಿ ಅರ್ಪಣೆ ಮಾಡಿದ.

ಸಮಾನಾರ್ಥಕ : ಅರ್ಪಣೆ


ಇತರ ಭಾಷೆಗಳಿಗೆ ಅನುವಾದ :

किसी को कुछ देने, सौंपने या भेंट करने की क्रिया।

सच्चा संत अपना सब कुछ भगवान को अर्पण कर देता है।
अरपन, अर्पण

चौपाल