ಅರ್ಥ : ಗುಣಕ್ಕೆ ಸಂಬಂಧಿಸಿದ ವಿಶಿಷ್ಟತೆ
ಉದಾಹರಣೆ :
ಉಪಕರಣಗಳ ಗುಣಮಟ್ಟವನ್ನು ಪರೀಕ್ಷಿಸುವರು.
ಸಮಾನಾರ್ಥಕ : ಉತ್ಕೃಷ್ಟತೆ, ಉತ್ತಮ ದರ್ಜೆ, ಗುಣಮಟ್ಟ, ಚೆನ್ನಾಗಿರುವಿಕೆ, ವಿಶಿಷ್ಟ ಗುಣ, ವೈಶಿಷ್ಟ, ವೈಶಿಷ್ಟ್ಯ, ಶ್ರೇಷ್ಟತೆ, ಸಾಮರ್ಥ್ಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸ್ವಾಭಾವಿಕ ಪ್ರವೃತ್ತಿ
ಉದಾಹರಣೆ :
ಕೆಲವೆ ಮಾತುಗಳಿಗೆ ಅಂಜಲಿ ಕೋಪಗೊಳ್ಳುವುದು ಅವಳ ಸಹಜ ಪ್ರವೃತ್ತಿ
ಸಮಾನಾರ್ಥಕ : ಸಹಜ ಸ್ವಭಾವ, ಸಹಜಪ್ರವೃತ್ತಿ, ಸಹಜವೃತ್ತಿ
ಇತರ ಭಾಷೆಗಳಿಗೆ ಅನುವಾದ :
स्वाभाविक प्रवृत्ति।
थोड़ी सी बात पर नाराज़ हो जाना अंजली की सहजवृत्ति है।Inborn pattern of behavior often responsive to specific stimuli.
The spawning instinct in salmon.