ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಹಮತ ಪದದ ಅರ್ಥ ಮತ್ತು ಉದಾಹರಣೆಗಳು.

ಸಹಮತ   ನಾಮಪದ

ಅರ್ಥ : ಒಂದು ಸಂಗತಿಯನ್ನು ಕುರಿತಂತೆ ಹಲವರು ಸಮಾನ ಅಭಿಪ್ರಾಯವನ್ನು ತಾಳುವುದು

ಉದಾಹರಣೆ : ನನ್ನ ನಿರ್ಧಾರಕ್ಕೆ ಎಲ್ಲರೂ ಸಹಮತ ಸೂಚಿಸಿದ್ದಾರೆ.

ಸಮಾನಾರ್ಥಕ : ಅಗ್ರಿಮೆಂಟ್, ಕರಾರು


ಇತರ ಭಾಷೆಗಳಿಗೆ ಅನುವಾದ :

सहमत होने की क्रिया,अवस्था या भाव।

उन दोनों में सहमति हो गई है।
इस प्रकरण पर सबकी सहमति मिलने के बाद ही आगे की कार्यवाही की जायेगी।
अग्रीमंट, अग्रीमन्ट, अग्रीमेंट, अग्रीमेन्ट, इत्तफ़ाक़, इत्तफाक, इत्तिफ़ाक़, इत्तिफाक, करार, तजवीज, तजवीज़, रज़ामंदी, रज़ामन्दी, रजामंदी, रजामन्दी, सम्मति, सहमति

Agreement with a statement or proposal to do something.

He gave his assent eagerly.
A murmur of acquiescence from the assembly.
acquiescence, assent

ಸಹಮತ   ಗುಣವಾಚಕ

ಅರ್ಥ : ಯಾರ ಅಭಿಪ್ರಾಯ ಇನ್ನೊಬ್ಬರ ಅಭಿಪ್ರಾಯಕ್ಕೆ ಸರಿಹೊಂದುತ್ತದೆಯೋ ಅಥವಾ ಒಂದೇ ಅಭಿಪ್ರಾಯದ ಅಥವಾ ಮತದ

ಉದಾಹರಣೆ : ಈ ಕಾರ್ಯಕ್ಕೆ ಏಕಾಭಿಪ್ರಾಯದ ಜನರು ಕೈ ಜೋಡಿಸಿದರು.ನಿಮ್ಮೆಲ್ಲರ ಕೆಲಸವನ್ನು ನಾನು ಅಂಗೀಕರಿಸಿದ್ದೇನೆ.

ಸಮಾನಾರ್ಥಕ : ಅಂಗೀಕಾರ, ಏಕಾಭಿಪ್ರಾಯ, ಒಪ್ಪಿಗೆ, ರಾಜಿ


ಇತರ ಭಾಷೆಗಳಿಗೆ ಅನುವಾದ :

जिसकी राय दूसरे से मिलती हो या एक राय या मत का।

इस कार्य के लिए सहमत लोग अपना हाथ उठाएँ।
आप लोगों के काम से मैं सहमत हूँ।
मुत्तफिक, रज़ामंद, रज़ामन्द, रजामंद, रजामन्द, राज़ी, राजी, सम्मत, सहमत

United by being of the same opinion.

Agreed in their distrust of authority.
agreed, in agreement

चौपाल