ಅರ್ಥ : ಯಾರದಾದರು ಜೊತೆ ಅಥವಾ ಸಹಾಯ ದೊರೆಯುವುದು
ಉದಾಹರಣೆ :
ಈ ಕೆಲಸ ಮಾಡುವುದಕ್ಕೆ ನನಗೆ ರಾಮನ ಸಹಾಯ ಸಿಕ್ಕಿತು.
ಸಮಾನಾರ್ಥಕ : ಜೊತೆಸಿಗು, ಸಹಕಾರ ಸಿಗು, ಸಹಾಯ ಸಿಕ್ಕು
ಇತರ ಭಾಷೆಗಳಿಗೆ ಅನುವಾದ :
किसी की संगति या सहयोग मिलना।
इस काम को करने में मुझे राम का साथ मिला।