ಅರ್ಥ : ಪಶು, ಪಕ್ಷಿ ಮೊದಲಾದವುಗಳನ್ನು ತಮ್ಮ ಹತ್ತಿರ ಇಟ್ಟುಕೊಂಡು ಸಾಕುವುದು
ಉದಾಹರಣೆ :
ಕೆಲವು ಜನರು ಆಸೆಯಿಂದ ನಾಯಿ, ಬೆಕ್ಕು, ಗಿಳಿಗಳನ್ನು ಸಾಕುತ್ತಾರೆ.
ಸಮಾನಾರ್ಥಕ : ಪಾಲನೆ ಮಾಡು, ಪಾಲನೆ-ಮಾಡು, ಪೋಷಣೆ ಮಾಡು, ಪೋಷಣೆ-ಮಾಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರನ್ನು ಸಾಕುವ ಸಲುವಾಗಿ ಕೆಲಸ ಮಾಡುವ ಪ್ರಕ್ರಿಯೆ
ಉದಾಹರಣೆ :
ಶ್ಯಾಮ್ ಒಂದು ದೊಡ್ಡ ಪರಿವಾರದವರ ಪಾಲನೆ-ಪೂಷಣೆ ಮಾಡುತ್ತಿದ್ದಾನೆ.
ಸಮಾನಾರ್ಥಕ : ಪಾಲನೆ-ಪೂಷಣೆ ಮಾಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಊಟ, ಬಟ್ಟೆ ಮುಂತಾದವುಗಳನ್ನು ಕೊಟ್ಟು ಜೀವನವನ್ನು ರಕ್ಷಣೆ ಮಾಡುವುದು
ಉದಾಹರಣೆ :
ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಯೋಗ್ಯತೆಗೆ ಅನುಸಾರವಾಗಿ, ಮಕ್ಕಳನು ಪಾಲನೆ ಪೋಷಣೆ ಮಾಡುತ್ತಾರೆ.
ಸಮಾನಾರ್ಥಕ : ಪಾಲಿಸು, ಪೋಷಿಸು, ಸಲಹು
ಇತರ ಭಾಷೆಗಳಿಗೆ ಅನುವಾದ :
भोजन, वस्त्र आदि देकर जीवन रक्षा करना।
हर माँ-बाप अपनी हैसियत के अनुसार,अपने बच्चों को पालते हैं।ಅರ್ಥ : ಯಾವುದೋ ಒಂದನ್ನು ಮನೆಯಲ್ಲೆ ಇಟ್ಟುಕೊಂಡು ಸಾಕುವರು
ಉದಾಹರಣೆ :
ಹಸು ಒಂದು ಸಾಕು ಪ್ರಾಣಿ.
ಇತರ ಭಾಷೆಗಳಿಗೆ ಅನುವಾದ :
Converted or adapted to domestic use.
Domestic animals.