ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಂಗರಿಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಸಿಂಗರಿಸಿದ   ಗುಣವಾಚಕ

ಅರ್ಥ : ಯಾರು ವಸ್ತ್ರ ಒಡವೆ ಇತ್ಯಾದಿಗಳನ್ನು ತೊಟಿರುವರೊ

ಉದಾಹರಣೆ : ವಿಶೇಷ ಉಡುಗೆ ತೊಟ್ಟ ಮಹಿಳೆಯರು ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದಾರೆ.

ಸಮಾನಾರ್ಥಕ : ಉಡುಗೆ ತೊಟ್ಟ, ಉಡುಗೆ ತೊಟ್ಟಂತ, ಉಡುಗೆ ತೊಟ್ಟಂತಹ, ಸಿಂಗರಿಸಿದಂತ, ಸಿಂಗರಿಸಿದಂತಹ


ಇತರ ಭಾಷೆಗಳಿಗೆ ಅನುವಾದ :

जो वस्त्र, गहने आदि धारण किया हो।

वेश-भूषित महिला मंच पर नृत्य कर रही है।
भूषित, वेश भूषित, वेश-भूषित, वेशभूषित, वेशित, सज्जित

ಅರ್ಥ : ಯಾರಿಗೆ ಶೃಂಗಾರ ಅಥವಾ ಮೇಕಪ್ ಮಾಡಲಾಗಿದೆಯೋ

ಉದಾಹರಣೆ : ಸಮಾರಂಭದಲ್ಲಿ ಕೇವಲ ಶೃಂಗರಿಸಿದಂತಹ ಮುಖಗಳೇ ಕಾಣಿಸುತ್ತಿದ್ದವು.

ಸಮಾನಾರ್ಥಕ : ಶೃಂಗರಿಸಿದ, ಶೃಂಗರಿಸಿದಂತ, ಶೃಂಗರಿಸಿದಂತಹ, ಸಿಂಗರಿಸಿದಂತಹ


ಇತರ ಭಾಷೆಗಳಿಗೆ ಅನುವಾದ :

* जिसने शृंगार या मेकअप किया हो या लगाया हो।

समारोह में केवल शृंगारित चेहरे ही नजर आ रहे थे।
मेकअप किया हुआ, शृंगारित

Having makeup applied.

Brazen painted faces.
painted

चौपाल