ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಂಧಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಿಂಧಿ   ಗುಣವಾಚಕ

ಅರ್ಥ : ಸಿಂಧಿ ಭಾಷೆಗೆ ಸಂಬಂಧಿಸಿದ ಅಥವಾ ಸಿಂಧಿ ಭಾಷೆಯ

ಉದಾಹರಣೆ : ಅವರು ತಮ್ಮ ಸಿಂಧಿ ಪುಸ್ತಕವನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

सिंधी भाषा से संबंधित या सिंधी भाषा का।

उन्होंने अपनी सिंधी पुस्तकों का अंग्रेज़ी में अनुवाद किया है।
सिंधी, सिन्धी

ಅರ್ಥ : ಸಿಂಧ ಪ್ರದೇಶದ ಅಥವಾ ಅಲ್ಲಿನ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯದಿಗಳ ಜೊತೆ ಸಂಬಂಧವಿರುವುದು

ಉದಾಹರಣೆ : ಹಲವಾರು ಸಿಂಧಿ ಜನಾಂಗದವರು ಭಾರತ ಮತ್ತು ಪಾಕಿಸ್ತಾನ ಇಬ್ಬಾಗವಾಗುವಾಗ ಬಂದು ಭಾರತಕ್ಕೆ ಸೇರಿದರು


ಇತರ ಭಾಷೆಗಳಿಗೆ ಅನುವಾದ :

सिंध प्रदेश का या वहाँ के निवासी, भाषा, संस्कृति इत्यादि से संबंधित।

बहुत से सिंधी शरणार्थी भारत और पाकिस्तान के बँटवारे के समय भारत आए।
सिंधव, सिंधी, सिन्धव, सिन्धी, सैंधव, सैंधवक, सैन्धव, सैन्धवक

ಅರ್ಥ : ಯಾವುದರ ಮಾತೃಭಾಷೆಯು ಸಿಂಧಿಯಾಗಿದೆಯೋ

ಉದಾಹರಣೆ : ಇಲ್ಲಿ ಸಿಂಧಿ ಜನರು ಬಡವರಿಗೆ ಊಟವನ್ನು ಆಗುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

जिनकी मातृभाषा सिंधी हो।

यहाँ सिंधी लोग गरीबों को भोजन बाँटते हैं।
सिंधी, सिन्धी

चौपाल