ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುತ್ತಾಟ ಪದದ ಅರ್ಥ ಮತ್ತು ಉದಾಹರಣೆಗಳು.

ಸುತ್ತಾಟ   ನಾಮಪದ

ಅರ್ಥ : ವ್ಯರ್ಥವಾಗಿ ಅಲ್ಲಿ ಇಲ್ಲಿ ಓಡಾಡುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಅವನು ಯಾವ ಕೆಲಸ ಮಾಡದೆ ಇಡೀ ದಿನ ಅಲೆದಾಡುತ್ತಿರುತ್ತಾನೆ.

ಸಮಾನಾರ್ಥಕ : ಅಲೆದಾಟ, ಅಲೆದಾಡುವುದು, ಓಡಾಡುವುದು, ತಿರುಗಾಡುತಲೇ ಇರುವುದು


ಇತರ ಭಾಷೆಗಳಿಗೆ ಅನುವಾದ :

व्यर्थ इधर-उधर घूमने की क्रिया, अवस्था या भाव।

वह कुछ काम-धाम करने की बजाय दिन-भर आवारागर्दी करता रहता है।
अवटना, आवारगी, आवारागर्दी, लुख्खागिरी, लुच्चई, लुच्चापन, शुहदापन

Travelling about without any clear destination.

She followed him in his wanderings and looked after him.
roving, vagabondage, wandering

चौपाल